ಟೆಂಪ್ಲೇಟು: ಇಂಗ್ಲಿಷ್ ವ್ಯಾಕರಣ ವು ಭಾಷಾ ನಿಯಮಗಳ ಸಂಗ್ರಹವಾಗಿದ್ದು, ಇಂಗ್ಲಿಷ್ ಭಾಷೆಯ ಗುಣ ಲಕ್ಷಣಗಳನ್ನು ಅದು ವಿವರಿಸುತ್ತದೆ. ಕೆಲವು ನಿರ್ದಿಷ್ಟ ಮಾದರಿಗಳಿಗೆ ಅನುಸಾರವಾಗಿ ಅದರ ಅಂಶಗಳನ್ನು ಸಂಯೋಜಿಸುವುದೇ ಭಾಷೆ. ಈ ಲೇಖನವು ಕೆಳಗೆ ನಮೂದಿಸಿದ ವಿಚಾರಗಳಿಗೆ ಸಂಬಂಧಿಸಿದೆ. (ಹಾಗೂ ಸೀಮಿತವಾಗಿದೆ): ಭಾಷೆಯ ರಚನಾ ಘಟಕಗಳಾದ ಶಬ್ದರೂಪ ರಚನಾ ಶಾಸ್ತ್ರ, (ರೂಪಾಕೃತಿ)ಗಳು ಮತ್ತು (ಪದ)ಗಳ ಬಳಸಿದ ಅರ್ಥಪೂರ್ಣ (ಪದಗುಚ್ಛ)ಗಳು, (ವಾಕ್ಯಾಂಶ)ಗಳು, ಮತ್ತು (ವಾಕ್ಯ)ಗಳ ರಚನೆಗೆ ಸಂಬಂಧಿತ ನಿಯಮಗಳು. ಯಾವುದೇ ಭಾಷೆಯ ವ್ಯಾಕರಣವನ್ನು ಸಾಮಾನ್ಯವಾಗಿ ಎರಡು ವಿಭಿನ್ನ ರೀತಿಗಳಲ್ಲಿ ಪ್ರಸ್ತಾಪಿಸಬಹುದು: ವಿವರಣಾತ್ಮಕ - ಇದು ಸಾಮಾನ್ಯವಾಗಿ ವಿಶಾಲ ಭಾಷಾ ಪ್ರಯೋಗ ಸಂಗ್ರಹದ ವ್ಯವಸ್ಥಿತ ವಿಶ್ಲೇಷಣೆ; ಹಾಗೂ, ವಿಧಾಯಕ -(ಭಾಷಾ ಬಳಕೆ ಕಟ್ಟಳೆ) ಇದು ಮಾತನಾಡುವವರ ಭಾಷಿಕ ಪ್ರವೃತ್ತಿಗೆ ಅನ್ವಯಿಸಲೆಂದು ಭಾಷಾ ಸೂತ್ರಗಳನ್ನು ಗುರುತಿಸಿ ಬಳಸುವುದಾಗಿದೆ; (ಇದನ್ನು ನೋಡಿ: ಭಾಷಾಧ್ಯಯನದ ಅನುಶಾಸನ, ಹಾಗೂ, ವಿವರಣಾತ್ಮಕ ಭಾಷಾಧ್ಯಯನ). ವಿಧಾಯಕ ವ್ಯಾಕರಣವು ಇಂಗ್ಲಿಷ್‌ ವ್ಯಾಕರಣದಲ್ಲಿನ ಹಲವು ಮುಕ್ತ ಚರ್ಚಾಸ್ಪದ ವಿಚಾರಗಳಿಗೆ ಸಂಬಂಧಿಸಿದೆ. ಇದು ಕಾಲಾನಂತರದ,ಭಾಷಾ ಬಳಕೆಯಲ್ಲಿನ ಬದಲಾವಣೆಗಳನ್ನು ಪ್ರತಿನಿಧಿಸಿ ಆಗಾಗ್ಗೆ ನಿರೂಪಿಸುತ್ತದೆ. ಇಂಗ್ಲಿಷ್ ಭಾಷೆಯಲ್ಲಿ ಬಹಳಷ್ಟು ಚಾರಿತ್ರಿಕ, ಸಾಮಾಜಿಕ ಮತ್ತು ಪ್ರಾದೇಶಿಕ ವ್ಯತ್ಯಾಸ ಮತ್ತು ಏರಿಳಿತಗಳಿವೆ. ಉದಾಹರಣೆಗೆ, ಬ್ರಿಟೀಷ್ ಇಂಗ್ಲೀಷ್ ಮತ್ತು ಅಮೆರಿಕನ್ ಇಂಗ್ಲಿಷ್‌ ಭಾಷೆಗಳಲ್ಲಿ ಹಲವಾರು ಶಬ್ದಕೋಶೀಯ(ಶಬ್ದಾರ್ಥ ನಿಘಂಟಿನ) ಭಿನ್ನತೆಗಳಿವೆ; ಆದಾಗ್ಯೂ, ವ್ಯಾಕರಣ ಭೇದಗಳು ಎದ್ದು ಕಾಣುವಷ್ಟು ಗಮನಾರ್ಹವಾಗಿಲ್ಲ, ಸೂಕ್ತವೆನಿಸಿದಲ್ಲಿ ಮಾತ್ರ ಇವುಗಳನ್ನು ಚರ್ಚೆಗೊಳಪಡಿಸಲಾಗುವುದು. ಇನ್ನೂ ಹೆಚ್ಚಿಗೆ, ಇಂಗ್ಲಿಷ್‌ ಭಾಷೆಯ ಭಾಷಾಪ್ರಭೇದಗಳು ಇಲ್ಲಿ ವಿವರಿಸಿದ ವ್ಯಾಕರಣಕ್ಕಿಂತಲೂ ವಿಭಿನ್ನ ದಿಕ್ಕಿನಲ್ಲಿ ಚದುರಿವೆ; ಅವುಗಳನ್ನು ಸುಲಭವಾಗಿ ಮತ್ತು ಸುಲಲಿತವಾಗಿ ತಿಳಿಸಲಾಗಿದೆ. ಈ ಲೇಖನವು ಸರ್ವೆಸಾಮಾನ್ಯವೆನಿಸಿದ ಪ್ರಸಕ್ತ ಪ್ರಮಾಣಿತ ಗುಣಮಟ್ಟದ ಇಂಗ್ಲಿಷ್‌ ಭಾಷೆಯನ್ನು ವಿವರಿಸುತ್ತದೆ. ಪ್ರಸಾರ, ಶಿಕ್ಷಣ, ಮನರಂಜನೆ, ಸರ್ಕಾರ ಮತ್ತು ವಾರ್ತಾ ಸುದ್ದಿ ವರದಿಗಳಂತಹ ಸಾರ್ವಜನಿಕ ಭಾಷಣ,ಪ್ರವಚನ ಇತರೆಡೆಗಳಲ್ಲಿ ಬಳಸಿದ ಭಾಷಾಶೈಲಿಗಳನ್ನು ವಿವರಿಸುತ್ತದೆ. ಪ್ರಮಾಣಿತ ಇಂಗ್ಲಿಷ್‌ ಭಾಷೆಯು ಔಪಚಾರಿಕ ಮತ್ತು ಅನೌಪಚಾರಿಕ ಉಕ್ತಿಗಳೆರಡನ್ನೂ ಒಳಗೊಂಡಿದೆ. == (ಪದದ ವರ್ಗಗಳು ಮತ್ತು ಪದಗುಚ್ಛದ ವರ್ಗಗಳು) == ಏಳು ಪ್ರಮುಖ ಪದ ವರ್ಗಗಳನ್ನು ಇಲ್ಲಿ ವಿವರಿಸಲಾಗಿದೆ. ಅವುಗಳೆಂದರೆ: (ನಾಮಪದ), (ಕ್ರಿಯಾಪದ), (ವಿಶೇಷಣ), (ಕ್ರಿಯಾವಿಶೇಷಣ), (ಉಪಸರ್ಗ), (ಸಂಬಂಧಾವ್ಯಯ) ಮತ್ತು (ಸ್ವರೂಪ ನಿರ್ಣಾಯಕ). ಇವುಗಳಲ್ಲಿ ಮೊದಲ ಆರನ್ನು ಸಾಂಪ್ರದಾಯಿಕವಾಗಿ ' (ಭಾಷಾಖಂಡಗಳು ಅಥವಾ ಪದವಾಚಕಗಳು)' ಎಂದು ಉಲ್ಲೇಖಿಸಲಾಗಿದೆ. ಪದ ವರ್ಗಗಳಲ್ಲಿ ಕೆಲವು ಸಣ್ಣ, ಅಲ್ಪಸಂಖ್ಯಾತ ಗುಂಪುಗಳೂ ಸಹ ಇವೆ, ಉದಾಹರಣೆಗೆ (ಭಾವಸೂಚಕಾವ್ಯಯ)ಗಳು. ಆದರೆ ಇವು ಇಂಗ್ಲಿಷ್‌ ಭಾಷೆಯ ವಾಕ್ಯಾಂಗ ಮತ್ತು ವಾಕ್ಯರಚನೆಯೊಳಗೆ ಹೊಂದಿಕೊಳ್ಳುವುದಿಲ್ಲ.; (ಮುಕ್ತ ಮತ್ತು ವ್ಯಂಜನಾಂತ್ಯದ ವರ್ಗಗಳು)ಮುಕ್ತ ಪದ ವರ್ಗಗಳು ಹೊಸ ಪದಗಳಿಗೆ ಅವಕಾಶ ನೀಡುತ್ತವೆ; ಸಂಕುಚಿತ ಪದ ವರ್ಗಗಳು ಅವಕಾಶ ನೀಡುವುದು ಬಹಳ ವಿರಳ.[4] ನಾಮಪದಗಳಲ್ಲಿ ಉದಾಹರಣೆಗೆ '' (ಸೆಲೆಬ್ಯುಟೆಂಟ್)'('ಫ್ಯಾಷನ್‌ ಔತಣಗಳಿಗೆ ಭೇಟಿ ನೀಡುವ ಖ್ಯಾತನಾಮರು) ಮತ್ತು '' (ಮೆಂಟೀ) (ಆಪ್ತ ಸಲಹೆಗಾರರಿಂದದ ಸಲಹೆ ಪಡೆದ ವ್ಯಕ್ತಿ) ಮತ್ತು ಕ್ರಿಯಾವಿಶೇಷಣವಾದ '24/7' (ಅರ್ಥಾತ್‌ - ದಿನದ ಇಪ್ಪತ್ತನಾಲ್ಕೂ ಗಂಟೆಗಳು, ವಾರದಲ್ಲಿ ಏಳೂ ದಿನಗಳ ಸಂಕೇತ-ಸೂಚಕ) (" 24/7" (ಅರ್ಥ: ನಾನು ಇದನ್ನು ಸರಿಪಡಿಸಲು ಇಡೀ ದಿನ, ಇಡೀ ವಾರ ಯತ್ನಿಸುತ್ತಿರುವೆ)) ಈ ತೆರನಾದ ಹೊಸ ಪದಗಳು, ಇದಕ್ಕಾಗಿ ನಾಮಪದಗಳು ಮತ್ತು ಕ್ರಿಯಾವಿಶೇಷಣಗಳ ಹಿನ್ನಲೆಯಲ್ಲಿ ಇವುಗಳನ್ನು ಮುಕ್ತ ವರ್ಗಗಳೆಂದು ಪರಿಗಣಿಸಬಹುದು. ಆದರೂ, ಸರ್ವನಾಮ '' ಅಥವಾ '' ಬದಲಿಗೆ '' ಎಂಬ ಲಿಂಗ-ತಟಸ್ಥ ಏಕವಚನವನ್ನು ಬಳಸುವುದು 40 ವರ್ಷಗಳಿಂದಲೂ ಸ್ವೀಕರಿಸಲಾಗಿಲ್ಲ. (ಉದಾಹರಣೆಗೆ: " .") (ಅರ್ಥ: ಇಲ್ಲಿ ಆಗಮಿಸುವ ಪ್ರತಿಯೊಬ್ಬರೂ ತಮ್ಮ ಸಾಮಗ್ರಿ-ಸರಂಜಾಮನ್ನು ದಾಖಲಿಸಿಕೊಳ್ಳಬೇಕು) ಹಾಗಾಗಿ, ಸರ್ವನಾಮಗಳು ಸಂಕುಚಿತ ವರ್ಗಕ್ಕೆ ಸೇರುತ್ತವೆ. ; (ಪದ ವರ್ಗಗಳು ಮತ್ತು ವ್ಯಾಕರಣ ವಾಕ್ಯ ರಚನಾ ರೂಪಗಳು)ಕೆಲವೊಮ್ಮೆ ಒಂದೇ ಪದವು ಹಲವು ಪದ ವರ್ಗಗಳಿಗೆ ಸೇರಬಹುದು. ಪದದ ವರ್ಗ ಆವೃತ್ತಿಗೆ ' (ಪದದ ಮೂಲಾಂಶ)' ಎನ್ನಲಾಗಿದೆ. ಉದಾಹರಣೆಗೆ, '' (ರನ್‌) (ಓಟ) ಎಂಬ ಪದವು ಸಾಮಾನ್ಯವಾಗಿ ಕ್ರಿಯಾಪದವಾಗಿರುತ್ತದೆ, ಆದರೆ ಅದು ನಾಮಪದವೂ ಆಗಬಹುದು (" .") (ಅರ್ಥ:ಇಲ್ಲಿಂದ ಟಿಪೆರರಿಗೆ ಇದು ಹತ್ತು ಮೈಲುಗಳ ಓಟವಾಗಿದೆ); ಹಾಗಾಗಿ ಇವೆರಡೂ ವಿವಿಧ ಪದ ಘಟಕಗಳಾಗಬಹುದು. ಇನ್ನೂ ಹೆಚ್ಚಿಗೆ, ಇದೇ ಭಾಷಾಪದಘಟಕ ಹಲವು ವ್ಯಾಕರಣದ ರೂಪಗಳನ್ನು ಹೊಂದಬಹುದು. ಉದಾಹರಣೆಗೆ, ಕ್ರಿಯಾಪದದ (ಅಂಗ) ಘಟಕವಾಗಿ ' (ರನ್‌)' ಹಲವು ಎಲ್ಲೆಯುಳ್ಳ ರೂಪಗಳನ್ನು ಹೊಂದಿವೆ: ' (ರನ್ಸ್‌),' ' (ರಾನ್‌)' 'ರನಿಂಗ್‌ (ರನಿಂಗ್‌).' ಒಂದು ವರ್ಗದಲ್ಲಿನ ಪದಗಳು ಕೆಲವೊಮ್ಮೆ ಇನ್ನೊಂದು ವರ್ಗದಲ್ಲಿರುವ ಪದಗಳಿಂದ ಪಡೆದ ಉಪ ಉತ್ಪನ್ನಗಳಾಗಿ ಹೊಸ ಪದಗಳ ಸೃಷ್ಟಿಗೆ ದಾರಿಯಾಗಬಹುದು. ಉದಾಹರಣೆಗೆ, ' (ಏರೊಬಿಕ್ಸ್‌)' ಎಂಬ ನಾಮಪದವು ಇತ್ತೀಚೆಗೆ ' (ಏರೊಬಿಕೈಸ್ಡ್‌)' ಎಂಬ ಹಲವು ವಿಶೇಷಣಗಳ ಸೃಷ್ಟಿಗೆ ಕಾರಣವಾಗಿದೆ (" ." ).; (ಪದಗುಚ್ಛದ ವರ್ಗಗಳು) ಪದಗಳ ಒಟ್ಟುಗೂಡುವಿಕೆಯಿಂದಾದ ಸಮೂಹವೇ (ಪದಗುಚ್ಛ)ಗಳಾಗುತ್ತವೆ. ಇವು ಸ್ವತಃ ಪದ ವರ್ಗದ ಗುಣ-ಲಕ್ಷಣ ಹೊಂದುತ್ತವೆ. ಈ ವರ್ಗಗಳನ್ನು (ಪದಗುಚ್ಛದ ವರ್ಗಗಳು) ಎನ್ನಲಾಗುತ್ತದೆ. ಎಂಬ ಪದಗುಚ್ಛವು ' ' ಎಂಬ ವಾಕ್ಯದಲ್ಲಿ (ನಾಮಪದ)ವಾಗಿ ವರ್ತಿಸುತ್ತದೆ. (ಥಾಮಸ್‌ ಹಾರ್ಡಿ, ) ಹಾಗಾಗಿ ಅದು ಒಂದು (ನಾಮಪದ ಪದಗುಚ್ಛ) ಆಗಿದೆ. ಇತರೆ (ಪದಗುಚ್ಛ ವರ್ಗಗಳು) ಹೀಗಿವೆ: (ಕ್ರಿಯಾಪದ ಪದಗುಚ್ಛಗಳು), (ವಿಶೇಷಣ ಪದಗುಚ್ಛಗಳು), (ಕ್ರಿಯಾವಿಶೇಷಣ ಪದಗುಚ್ಛಗಳು), (ಪದದ ಹಿಂದೆ ಸೇರಿಸಿದ ಅಥವಾ ಪೂರ್ವ ಪ್ರತ್ಯಯಗಳು,ಉಪಸರ್ಗದ ಪದಗುಚ್ಛಗಳು) ಮತ್ತು (ಸ್ವರೂಪ ನಿರ್ಣಾಯಕ ಪದಗುಚ್ಛಗಳು).(ಸ್ವತಂತ್ರ ವಾಕ್ಯದ ಪ್ರಧಾನ ಕ್ರಿಯಾಪದವಿಲ್ಲದ ಶಬ್ದ ಸಮೂಹ) === (ನಾಮಪದಗಳು ಮತ್ತು ಸ್ವರೂಪ ನಿರ್ಣಾಯಕಗಳು) === (ನಾಮಪದಗಳು) ಅತಿದೊಡ್ಡ ಪದ ವರ್ಗವನ್ನು ಸೃಷ್ಟಿಸುತ್ತವೆ. ಕಾರ್ಟರ್‌ ಮತ್ತು ಮೆಕಾರ್ಥಿ ಪ್ರಕಾರ, ನಾಮಪದಗಳು 'ಜನರು, ಪ್ರಾಣಿಗಳು, ನಿರ್ಜೀವ ವಸ್ತುಗಳು, ಸ್ಥಳಗಳು, ಘಟನೆಗಳು, ಲಕ್ಷಣಗಳು ಮತ್ತು ಸ್ಥಿತಿಗಳು ಸೇರಿದಂತೆ ವಿಶ್ವದಲ್ಲಿ ವಿವಿಧ ಅಂಶಗಳು ಮತ್ತು ವರ್ಗಗಳನ್ನು' ಸೂಚಿಸುತ್ತವೆ. ಇದರ ಫಲವಾಗಿ, ',' ',' ',' ',' ',' ',' ',' ಮತ್ತು '' ಇವೆಲ್ಲವೂ ಸಹ ನಾಮಪದಗಳು (). ನಾಮಪದಗಳನ್ನು ಸಾಮಾನ್ಯವಾಗಿ ಅವುಗಳ ರೂಪಗಳಿಂದ ಗುರುತಿಸಲಾಗುವುದಿಲ್ಲ. ಆದರೂ, '-' (''), '-' (''), '-' (''), '-' (''), '-' (''), '-' (''), '-' (''), ಮುಂತಾದ ಕೆಲವು ಸಾಮಾನ್ಯ (ಪದದ ಕೊನೆ ಭಾಗಕ್ಕಿರುವ ಪ್ರತ್ಯಯಗಳು) ನಾಮಪದಗಳ (ಗುರುತುಕಾರಕಗಳು,ಸೂಚಕಗಳು) ಆಗಿರುತ್ತವೆ. ಆದರೂ, ಕೆಲವು ಅಪವಾದಗಳಿವೆ: '' ಮತ್ತು '' ಕ್ರಿಯಾಪದಗಳಾಗಿವೆ (); '' ಕ್ರಿಯಾಪದವಾಗಿದೆ, '' ಸಹ ಕ್ರಿಯಾಪದವಾಗಬಹುದು ಮತ್ತು '' ಕ್ರಿಯಾಪದವಾಗಿದೆ. ಕ್ರಿಯಾಪದ ಮತ್ತು ಗುಣವಾಚಕ,ವಿಶೇಷಣಗಳನ್ನು ಪರಿವರ್ತಿಸಿ ನಾಮಪದಗಳ ಸೃಷ್ಟಿಸಬಹುದು. ' ,' ' - ,' ' ,' ' ,' ಮುಂತಾದ ಉದಾಹರಣೆಗಳಲ್ಲಿ ನಾಮಪದಗಳಿವೆ.;ಸಂಖ್ಯೆ, ಲಿಂಗ, ಮಾದರಿ, ನಮೂನೆ ಮತ್ತು ವಾಕ್ಯರಚನೆಯ ಲಕ್ಷಣಗಳು. ನಾಮಪದಗಳು (ಏಕವಚನ) ಮತ್ತು (ಬಹುವಚನ) ರೂಪಗಳನ್ನು ಹೊಂದಿವೆ. ಹಲವು ಬಹುವಚನ ರೂಪಗಳು - ಅಥವಾ - ಅಕ್ಷರಗಳೊಂದಿಗೆ ಕೊನೆಗೊಳ್ಳುತ್ತವೆ (/, /, /) ಆದರೆ ಎಲ್ಲವೂ ಇದೇ ರೀತಿಯಲ್ಲಿರುವುದಿಲ್ಲ (/, /, /). ಕೆಲವು ಇತರೆ ಭಾಷೆಗಳಿಗಿಂತಲೂ ಭಿನ್ನವಾಗಿ, ವಾಕ್ಯದಲ್ಲಿ ಕ್ರಿಯಾಪದದ ರೂಪವನ್ನು ಪ್ರಭಾವಿಸುವ ವ್ಯಾಕರಣದ ಲಿಂಗವನ್ನು ನಾಮಪದಗಳು ಹೊಂದಿರುವುದಿಲ್ಲ. ಆದರೂ, ಜೀವಂತ (ಪುಲ್ಲಿಂಗ ಅಥವಾ ಸ್ತ್ರೀಲಿಂಗ)ಗಳಿಗೆ ಹಲವು ನಾಮಪದಗಳನ್ನು ಉಲ್ಲೇಖಿಸಬಹುದು (/, /, /, /). ಅರ್ಥಕ್ಕೆ ಸಂಬಂಧಿಸಿದಂತೆ, ನಾಮಪದಗಳನ್ನು ಅವುಗಳ ಸೂಚ್ಯಾರ್ಥ ಇಲ್ಲವೆ ಶಬ್ದಾರ್ಥಗಳ ಪ್ರಕಾರ ವರ್ಗೀಕರಿಸಬಹುದು: (ರೂಢನಾಮಗಳು) (',' ',' ',' ''), (ಅಂಕಿತನಾಮಗಳು), ("," ""), () ("," "") ಮತ್ತು (ಅನ್ವರ್ಥನಾಮಗಳು) ("," ""). ಪರ್ಯಾಯವಾಗಿ, ಅವುಗಳನ್ನು ವ್ಯಾಕರಣದ ಪ್ರಕಾರ ಗುರುತಿಸಬಹುದು: (ಎಣಿಸಬಹುದಾದ ನಾಮಪದಗಳು) (',' ',' '') ಮತ್ತು - (ಎಣಿಸಲಾಗದ ನಾಮಪದಗಳು) (',' ',' ''). ನಾಮಪದಗಳ ಗುರುತಿಸಲು ಸಹಾಯಕವಾಗುವ ಹಲವಾರು ವಾಕ್ಯರಚನೆಯ ನಿಯಮದ ಲಕ್ಷಣಗಳನ್ನು ಅನುಸರಿಸಲಾಗುತ್ತದೆ. ನಾಮಪದಗಳು (ಉದಾಹರಣೆಗೆ: ರೂಢನಾಮ '') ಕೆಳಕಂಡಂತಿವೆ: ವಿಶೇಷಣಗಳಿಂದ ಬದಲಾವಣೆಯಾಗಿರಬಹುದು (' '), ಸ್ವರೂಪ ನಿರ್ಣಾಯಕವು ಇದಕ್ಕೆ ಮುಂಚೆ ಬರಬಹುದು (' '), ಅಥವಾ ಇತರೆ ನಾಮಪದಗಳಿಂದ ಮುಂಚಿತವಾಗಿಯೇ ಪರಿವರ್ತಿತವಾಗಬಹುದು (' '). === (ನಾಮಪದದ ಪದಗುಚ್ಛಗಳು) === ನಾಮಪದ ಪದಗುಚ್ಛಗಳು ( ) ವಾಕ್ಯಗಳೊಳಗೇ ವ್ಯಾಕರಣದ ಪ್ರಕಾರ ನಾಮಪದಗಳಾಗಿ ಕಾರ್ಯನಿರ್ವಹಿಸುವ ಪದಗುಚ್ಛಗಳಾಗಿವೆ. ಜೊತೆಗೆ, ನಾಮಪದಗಳು '' ಅಥವಾ ನಾಮಪದ ಪದಗುಚ್ಛಗಳ ಮುಖ್ಯ ಪದಗಳಂತೆ ವರ್ತಿಸುತ್ತವೆ. ಉದಾಹರಣೆಗೆ (ಮುಖ್ಯಪದಗಳು ಎದ್ದುಕಾಣುವ ಅಕ್ಷರಗಳಲ್ಲಿ ನಮೂದಿಸಲಾಗಿವೆ): " - ." " - , ..." " ..." ಪ್ರಧಾನ ಪದವು ಪರಿವರ್ತಕಗಳು () , ಅಥವಾ ಕ್ರಿಯಾರ್ಥದ ಪರಿಪೂರಕಗಳು () ಅಥವಾ ಎರಡನ್ನೂ ಸಹ ಹೊಂದಬಹುದು. ಪರಿವರ್ತಕಗಳು ಪ್ರಧಾನ ಪದದ ಮುಂಚೆ ಸಂಭವಿಸಬಹುದು (" - ...," ಅಥವಾ " - ...") ಇವುಗಳನ್ನು - ಎನ್ನಲಾಗಿದೆ; ಅಥವಾ, ಮುಖ್ಯಪದದ ನಂತರ ಸಂಭವಿಸಬಹುದು (" ...") ಇವುಗಳನ್ನು - ಎನ್ನಲಾಗಿದೆ. ಉದಾಹರಣೆಗೆ: " , -, - ..." ಉದಾಹರಣೆಗೆ, ಪರಿವರ್ತನಾ-ಪೂರ್ವ ಪದಗುಚ್ಛವು ('') ಎಂಬ ಸ್ವರೂಪ ನಿರ್ಣಾಯಕಗಳನ್ನು, (',' '-,' ...) ಎಂಬ ವಿಶೇಷಣಗಳು ಮತ್ತು ('') ಇತರೆ ನಾಮಪದಗಳನ್ನು ಹೊಂದಿದೆ. ಪರಿಪೂರಕಗಳು () ಮುಖ್ಯಪದಗಳ ನಂತರವೂ ಸಹ ಸಂಭವಿಸುತ್ತದೆ. ಆದರೂ, ನಾಮಪದ ಪದಗುಚ್ಛದ ಅರ್ಥವನ್ನು ಪೂರ್ಣಗೊಳಿಸಲು ಅವುಗಳ ಅಗತ್ಯವಿದೆ (- ಅಷ್ಟು ಅಲ್ಲ). ಉದಾಹರಣೆಗೆ (ಪರಿಪೂರಕಗಳನ್ನು ವಾಲಿದ ಅಕ್ಷರಗಳಲ್ಲಿ ನಮೂದಿಸಲಾಗಿದೆ; ಪ್ರಮುಖಪದಗಳನ್ನು ಎದ್ದುಕಾಣುವ ಅಕ್ಷರಗಳಲ್ಲಿ ನಮೂದಿಸಲಾಗಿದೆ): " - ." " . ." " ." ವಾಕ್ಯದೊಳಗಿನ, ನಾಮಪದದ ಪದಗುಚ್ಛವು ವ್ಯಾಕರಣ ವಿಷಯದ ಕರ್ತೃ, ಕರ್ಮ ಅಥವಾ ಪರಿಪೂರಕದ ಅಂಗವಾಗಿರಬಹುದು. ಉದಾಹರಣೆಗಳು (ನಾಮಪದ ಪದಗುಚ್ಛಗಳನ್ನು ವಾಲಿದ ಅಕ್ಷರಗಳಲ್ಲಿ ನಮೂದಿಸಲಾಗಿದೆ; ಪ್ರಮುಖ ಪದಗಳನ್ನು ಸ್ಥೂಲ ಅಕ್ಷರಗಳಲ್ಲಿ ನಮೂದಿಸಲಾಗಿದೆ): ವ್ಯಾಕರಣದ ಕರ್ತೃ: " ." ಕರ್ಮಪದ: ". ... ..."). ಪರಿಪೂರಕ: "' , - ." === (ಕ್ರಿಯಾಪದಗಳು) === ನಾಮಪದಗಳ ನಂತರ ಕ್ರಿಯಾಪದಗಳದ್ದು ಎರಡನೆಯ ಅತಿ ದೊಡ್ಡ ಪದಸಮೂಹದ ವರ್ಗವಾಗಿದೆ. ಕಾರ್ಟರ್‌ ಮತ್ತು ಮೆಕಾರ್ಥಿ ಪ್ರಕಾರ, ಕ್ರಿಯಾಪದಗಳು () 'ಕ್ರಿಯೆಗಳು, ಘಟನೆಗಳು, ಪ್ರಕ್ರಿಯೆಗಳು ಮತ್ತು ವಸ್ತುಸ್ಥಿತಿಗಳನ್ನು' ಸೂಚಿಸುತ್ತವೆ. ಹಾಗಾಗಿ, ',' ',' ',' ',' ',' ',' '' - ಇವೆಲ್ಲವೂ ಸಕರ್ಮಕ ಕ್ರಿಯಾಪದಗಳು (ತಪ್ಪು ಅಸಂಬದ್ಧ)(). ಕೆಲವು ಅಂತ್ಯಪ್ರತ್ಯಯಗಳನ್ನು ಅಗಾಗ್ಗೆ ಕ್ರಿಯಾಪದಗಳೊಂದಿಗೆ ಜೋಡಿಸಲಾಗುತ್ತದೆ. ಉದಾಹರಣೆಗಳು: '-' (''), '-' (''), '-' ('') '-' (''). ಇದರಲ್ಲಿ ಅಪವಾದಗಳಿವೆ: '' ಎಂಬುದು ನಾಮಪದ, '' ವಿಶೇಷಣ, '' ನಾಮಪದವಾಗಬಹುದು ಮತ್ತು '' ಸಹ ನಾಮಪದವಾಗಿದೆ. ಹೊಸ ಕ್ರಿಯಾಪದಗಳ ಸೃಷ್ಟಿಗೆ ಪೂರ್ವಪ್ರತ್ಯಯಗಳನ್ನು () ಬಳಸಬಹುದು. ಉದಾಹರಣೆಗೆ: '-' (''), '-' (''), '-' ('') ಮತ್ತು '-' ('').(ಅಂದರೆ ವರ್ತಮಾನದ ಪ್ರಥಮ ಪುರುಷ ಪ್ರತ್ಯಯ ಬಳಕೆ ಮಾಡಲಾಗಿದೆ). ಹೀಗೆ ಪರಿವರ್ತನೆಯ ಮೂಲಕ ಕ್ರಿಯಾಪದಗಳಿಂದ ನಾಮಪದಗಳ ಸೃಷ್ಟಿ ಸಾಧ್ಯವೋ, ಇದರ ವಿರುದ್ಧಕ್ರಮವೂ ಸಹ ಸಾಧ್ಯ: " " "[ ] " ವಿಶೇಷಣಗಳಿಂದ ಕ್ರಿಯಾಪದಗಳನ್ನು ರಚಿಸಬಹುದು: " ' ." "' "; (ಕ್ರಮಬದ್ಧ ಮತ್ತು ಕ್ರಮಬದ್ಧತೆ ಇಲ್ಲದ ಕ್ರಿಯಾಪದಗಳು)ಕ್ರಿಯಾಪದವೊಂದಕ್ಕೆ ವಿಭಕ್ತಿಯ ನಿಷ್ಪನ್ನ ರೂಪಗಳ ಸೇರಿಸಿ ಹೊಸ ರೂಪಗಳನ್ನು ರಚಿಸಿದಾಗ ತನ್ನ ಮೂಲ ಸ್ವರೂಪ ಬದಲಾಗದ ಕ್ರಿಯಾಪದವೇ ಕ್ರಮಬದ್ಧ ಕ್ರಿಯಾಪದ. ಉದಾಹರಣೆಗೆ: ತಳಪಾಯ ಅಥವಾ ಮೂಲ ರೂಪ ( ): ; ವರ್ತಮಾನ ರೂಪ ( ): ; - ರೂಪ: ; - ರೂಪ: ; ಭೂತಕಾಲ ರೂಪ ( ): ; - ಕೃದಂತ (): . ಮೂಲರೂಪ ಬದಲಾವಣೆಗೊಳ್ಳುವ ಕ್ರಿಯಾಪದಗಳು ಕ್ರಮಬದ್ಧವಲ್ಲದ ಕ್ರಿಯಾಪದಗಳಾಗಿರುತ್ತವೆ. ಪ್ರತಿಯೊಂದು ರೂಪಕ್ಕೂ ಹೊಂದುವಂತಹ ಅಂತ್ಯಗಳು ಯಾವಾಗಲೂ ಏಕರೂಪದ್ದಾಗಿರುವದಿಲ್ಲ. ಉದಾಹರಣೆಗಳು: ಮೂಲ ರೂಪ: ; ವರ್ತಮಾನ ರೂಪ: ; - ರೂಪ: ; - ರೂಪ: ; ಭೂತಕಾಲ ರೂಪ: ; - ಕೃದಂತ: . ಮೂಲ ರೂಪ: ; ವರ್ತಮಾನ ರೂಪ: ; - ರೂಪ: ; - ರೂಪ: ; ಭೂತಕಾಲ ರೂಪ: ; - ಕೃದಂತ: . ವ್ಯಾಕರಣ ರೂಪಗಳ ಪ್ರತಿಯೊಂದು ವರ್ಗಕ್ಕೂ ವಿಭಿನ್ನ ರೂಪನಿಷ್ಪತ್ತಿ(ವಿಭಕ್ತಿ ಅಥವಾ ಆಖ್ಯಾತ) ಹೊಂದಿರುವ ಏಕೈಕ ಇಂಗ್ಲಿಷ್‌ ಕ್ರಿಯಾಪದ ''. ಮೂಲ ರೂಪ: ; ವರ್ತಮಾನ ರೂಪ: , ; - ರೂಪ: ; - ರೂಪ: ; ಭೂತಕಾಲ ರೂಪ: , ; - ಕೃದಂತ: . ; (ವಿಧಗಳು ಮತ್ತು ವೈಶಿಷ್ಟ್ಯಗಳು)ಕ್ರಿಯಾಪದಗಳು () ಮೂರು ವ್ಯಾಕರಣ ರೀತಿಗಳಲ್ಲಿ ಬರುತ್ತವೆ: (ಶಬ್ದಕೋಶೀಯ), (ಸಹಾಯಕ) ಮತ್ತು (ರೀತಿಸೂಚಕ/ಕ್ರಿಯಾ ಭಾವನಿರ್ದೇಶಕ). ಶಬ್ದಕೋಶೀಯ ಕ್ರಿಯಾಪದಗಳು ಮುಕ್ತ ವರ್ಗದ ಅಂಗವಾಗಿದ್ದು, ಬಹಳಷ್ಟು ಕ್ರಿಯಾಪದಗಳನ್ನು (ಸ್ಥಿತಿ, ಕ್ರಿಯೆ, ಪ್ರಕ್ರಿಯೆ ಮತ್ತು ಘಟನೆಗಳು) ಒಳಗೊಂಡಿರುತ್ತವೆ. ಉದಾಹರಣೆಗೆ, ',' ',' ',' ',' ',' ',' ',' ',' ',' '' ಇವೆಲ್ಲವೂ ಶಬ್ದಕೋಶೀಯ ಕ್ರಿಯಾಪದಗಳು. ಸಹಾಯಕ ಕ್ರಿಯಾಪದಗಳು ಸಂಕುಚಿತ ವರ್ಗದ ಅಂಗವಾಗಿದ್ದು, ಕೇವಲ ಮೂರು ಶಬ್ದಗಳನ್ನು ಹೊಂದಿರುತ್ತವೆ: , , ಮತ್ತು . ಸಹಾಯಕ ಕ್ರಿಯಾಪದಗಳು ಶಬ್ದಕೋಶೀಯ ಕ್ರಿಯಾಪದಗಳಾಗಿದ್ದರೂ ಸಹ, ಇತರೆ ಕ್ರಿಯಾಪದಗಳಿಗೆ ಹೆಚ್ಚಿನ ಮಾಹಿತಿ ಸೇರಿಸುವುದು ಅವುಗಳ ಮುಖ್ಯ ಕ್ರಿಯೆಯಾಗಿದೆ. ಈ ಮಾಹಿತಿಯು () (, ) (ಸ್ಥಿತಿ ಗತಿಸೂಚಕ, ಪೂರ್ಣವಾಚಕ), () (ಕರ್ಮಣಿ ಪ್ರಯೋಗ) ಮತ್ತು () (, ) (ವಾಕ್ಯಾಂಶ ವಿಧ) (ಪ್ರಶ್ನಾತ್ಮಕ, ನಕಾರಾತ್ಮಕ)) ಸೂಚಿಸುತ್ತದೆ. ಕೆಳಗಿನ ಉದಾಹರಣೆಗಳಲ್ಲಿ, ಸಹಾಯಕ ಕ್ರಿಯಾಪದವು ಎದ್ದುಕಾಣುವ ಅಕ್ಷರಗಳಲ್ಲಿ ಹಾಗೂ ಶಬ್ದಕೋಶೀಯ ಕ್ರಿಯಾಪದವು ವಾಲಿದ ಅಕ್ಷರಗಳಲ್ಲಿದೆ. (): "' ; ' , ' — ." (): "', ,' ." : " , ." (): ( ) : " , ?" : ", , ." (): ' ?" ಭಾವಸೂಚಕ/ಭಾವನಿರ್ದೇಶಕ ಕ್ರಿಯಾಪದಗಳು ಸಹ ಸಂಕುಚಿತ ವರ್ಗದ ಅಂಗವಾಗುತ್ತದೆ. ಈ ವರ್ಗವು ಮೂಲಾಧಾರ ರೀತಿಸೂಚಕಗಳು (',' ',' ',' ',' ',' ',' ',' ',' ''), ಅರೆ-ಭಾವರೀತಿಸೂಚಕಗಳು (',' ',' ' ,' ' ') ಮತ್ತು ರೀತಿಸೂಚಕ ವಾಕ್ಯಖಂಡಗಳು (' ,' ' ') ಹೊಂದಿರುತ್ತವೆ. ರೀತಿಸೂಚಕಗಳು ಖಚಿತತೆ ಮತ್ತು ಅಗತ್ಯವನ್ನಾಧರಿಸಿ ಶಬ್ದಕೋಶೀಯ ಕ್ರಿಯಾಪದಗಳಿಗೆ ಮಾಹಿತಿಯನ್ನು ಸೇರಿಸುತ್ತವೆ. ಉದಾಹರಣೆಗಳು: : " , ." : " . ' ..."* : " . ; , ." ಭಾವಸೂಚಕ ಕ್ರಿಯಾಪದಗಳು ( ) ವ್ಯಕ್ತಿ, ಸಂಖ್ಯೆ ಮತ್ತು ಕಾಲರೂಪಗಳಿಗೆ () ರೂಪನಿಷ್ಪತ್ತಿ () ಮಾಡುವುದಿಲ್ಲ. ಉದಾಹರಣೆಗಳು: : "// ." : "/// " : " / / ." ಕ್ರಿಯಾಪದಗಳೂ ಸಹ ಅವುಗಳನ್ನು ಗುರುತಿಸಲು ನೆರವಾಗುವ ಲಕ್ಷಣಗಳನ್ನು ಹೊಂದಿವೆ: ವ್ಯಾಕರಣದ ಕರ್ತೃ ನಾಮಪದ ಪದಗುಚ್ಛವನ್ನು ( ) (ವಾಲಿದ ಅಕ್ಷರಗಳಲ್ಲಿ ನೀಡಲಾಗಿದೆ) ಅನುಸರಿಸುತ್ತದೆ: " - ." ಸಂಖ್ಯಾರೂಪದಲ್ಲಿರುವ phraseನೊಂದಿಗೆ ಹೊಂದಿಕೊಳ್ಳುತ್ತವೆ: " - / / / . ವ್ಯಕ್ತಿರೂಪದಲ್ಲಿರುವ phraseನೊಂದಿಗೆ ಹೊಂದಿಕೊಳ್ಳುತ್ತವೆ: "/, - , / ", ಹಾಗೂ ರೀತಿಸೂಚಕ ಕ್ರಿಯಾಪದಗಳನ್ನು ಹೊರತುಪಡಿಸಿ, ಅವುಗಳು ಕಾಲರೂಪವನ್ನು ಸೂಚಿಸಬಹುದು: " ... ." === (ಕ್ರಿಯಾಪದದ ಪದಗುಚ್ಛಗಳು) === ==== ಪ್ರಭೇದಗಳು ==== ಕ್ರಿಯಾಪದದ ಪದಗುಚ್ಛಗಳು ಸಂಪೂರ್ಣ ಕ್ರಿಯಾಪದಗಳಿಂದ ಕೂಡಿರುತ್ತವೆ. ಇವು ಶಬ್ದಕೋಶೀಯ, ಸಹಾಯಕ ಮತ್ತು ಭಾವಸೂಚಕ ಕ್ರಿಯಾಪದಗಳಾಗಬಹುದು. ಮುಖ್ಯಪದವು ಕ್ರಿಯಾಪದ ಪದಗುಚ್ಛದಲ್ಲಿನ ಮೊದಲ ಕ್ರಿಯಾಪದವಾಗಿದೆ. ಉದಾಹರಣೆ: " ' ," , . " ," ." ಇಲ್ಲಿ, " " ಎಂಬ ಕ್ರಿಯಾಪದ ಪದಗುಚ್ಛವು "ಭಾವ ಸೂಚಕ-ಸಹಾಯಕ-ಸಹಾಯಕ-ಪದಕೋಶೀಯ (---)" ರೂಪವನ್ನು ಹೊಂದಿದೆ. ಕ್ರಿಯಾಪದದ ಪದಗುಚ್ಛದಲ್ಲಿ ಭಾವಾರ್ಥ ಸೂಚಕವು ಮೊದಲು ಬರುತ್ತದೆ, ನಂತರ ಒಂದು ಅಥವಾ ಹಲವು ಸಹಾಯಕ ಕ್ರಿಯಾಪದಗಳು, ಆಂತ್ಯದಲ್ಲಿ ಪದಕೋಶೀಯ (ಮುಖ್ಯ) ಕ್ರಿಯಾಪದವು ಬರುತ್ತದೆ. ಕ್ರಿಯಾಪದ ಪದಗುಚ್ಛವು ರೀತಿಸೂಚಕ ಮತ್ತು ಸಹಾಯಕ ಕ್ರಿಯಾಪದಗಳ ಸಂಯುಕ್ತವನ್ನು ಹೊಂದಿದ್ದಲ್ಲಿ, ಇದು ಸಾಮಾನ್ಯವಾಗಿ ಈ ಕ್ರಮದಲ್ಲಿ ಜೋಡಣೆಯಾಗಿರುತ್ತದೆ: (ಭಾವ ಸೂಚಕ ಕ್ರಿಯಾಪದ) >> (ಪೂರ್ಣವಾಚಕ) >> (ಗತಿಸೂಚಕ) >> (ಕರ್ಮಣೀಪ್ರಯೋಗ) >> (ಪದಕೋಶೀಯ ಕ್ರಿಯಾಪದ). ಉದಾಹರಣೆಗಳು: " , ' ." ಇಲ್ಲಿ, ಕ್ರಿಯಾಪದ ಪದಗುಚ್ಛವು ಹೀಗಿದೆ: ( (ರೀತಿಸೂಚಕ)) ( (ಪೂರ್ಣವಾಚಕ)) ( (ಗತಿಸೂಚಕ)) ( (ಕರ್ಮಣೀ ಪ್ರಯೋಗ)) ( (ಪದಕೋಶೀಯ)). " " ಎಂಬ ರೀತಿಸೂಚಕವು ಇದಕ್ಕೆ ಅಪವಾದವಾಗಿದೆ: " ( (ಪೂರ್ಣವಾಚಕ)) ( (ಗತಿಸೂಚಕ)) ( (ರೀತಿಸೂಚಕ)) ( (ಪದಕೋಶೀಯ ಕ್ರಿಯಾಪದ)) ...." ==== (ಧಾತುವಿನ ಕಾಲರೂಪ) ==== ಕಾಲರೂಪದೊಂದಿಗೆ (ಕ್ರಿಯಾಪದ ಪದಗುಚ್ಛಗಳು) ಬದಲಾಗಬಹುದು; ಹಾಗಾಗಿ ಅವುಗಳನ್ನು " (ಕಾಲರೂಪದ ಕ್ರಿಯಾಪದ ಪದಗುಚ್ಛಗಳು)" ಎನ್ನಲಾಗಿದೆ. ಉದಾಹರಣೆ: " , ." ಹಲವು ಕಾಲರೂಪವಲ್ಲದ ಪ್ರಭೇದಗಳೂ ಸಹ ಇವೆ: ಪದಕೋಶೀಯ ಕ್ರಿಯಾಪದದ ಆಧಾರರೂಪವನ್ನು (ಆಜ್ಞಾರ್ಥಕ) ರೂಪದಲ್ಲಿ ಬಳಸಲಾಗಿದೆ. ಉದಾಹರಣೆಗೆ: " !" ಪದಕೋಶೀಯ ಕ್ರಿಯಾಪದದ ಆಧಾರರೂಪವು ಸಂಭಾವನಾರ್ಥಕ(ಬಯಸಿದ ಇಲ್ಲವೆ ಕಾಲ್ಪನಿಕ) ರೂಪದಲ್ಲಿ ಸಂಭವಿಸುವುದು. ಉದಾಹರಣೆಗೆ: "' ,' , ' ."# ""ದೊಂದಿಗೆ ಕರ್ತೃ (ಧಾತ್ವರ್ಥವಾಚಿ). ಉದಾಹರಣೆಗಳು: " , — , , ?'"## " . , '' '' ."# "-" ರೂಪ. ಉದಾಹರಣೆಗಳು: " , , , , , ." " , , , ."# "-" ಕೃದಂತ. ಉದಾಹರಣೆಗಳು: " ."## " ," , , " ." ಮುಖ್ಯ ವಾಕ್ಯಾಂಶ ಕ್ರಿಯಾಪದದ ( ) ಕಾಲಾವಧಿಯನ್ನು ಪರಿಶೀಲಿಸುವುದರ ಮೂಲಕ ಕಾಲರೂಪವಲ್ಲದ ಕ್ರಿಯಾಪದ ಪದಗುಚ್ಛದ (- ) ಕಾಲಾವಧಿಯನ್ನು ತಿಳಿಯಲಾಗುವುದು. ಉದಾಹರಣೆಗಳು: " , ." " ." ಮೊದಲ ನಿರೂಪಣೆಯಲ್ಲಿ, '' ಎಂಬುದರ ಕಾಲಾವಧಿಯನ್ನು (ಭೂತಕಾಲ) ಮುಖ್ಯ ವಾಕ್ಯಾಂಶದಲ್ಲಿರುವ ""ನಿಂದ ನಿರ್ಣಯಿಸಲಾಗುತ್ತದೆ. ಎರಡನೆಯ ನಿರೂಪಣೆಯಲ್ಲಿ, ""ನ ಕಾಲಾವಧಿಯನ್ನು ( (ವರ್ತಮಾನ) ಮತ್ತು (ಭವಿಷ್ಯ‌) ಮುಖ್ಯ ವಾಕ್ಯಾಂಶದಲ್ಲಿರುವ " "ನಿಂದ ನಿರ್ಣಯಿಸಲಾಗುತ್ತದೆ. ==== (ಧಾತುರೂಪದ ಸ್ಥಿತಿ) ==== ಕ್ರಿಯಾಪದದ ಪದಗುಚ್ಛಗಳು ( ) ವಾಕ್ಯದ ಎರಡು ಭಾಗದಲ್ಲಿನ ಧಾತು ಸ್ಥಿತಿಗಳನ್ನು ಸೂಚಿಸಬಹುದು: (ಗತಿಸೂಚಕ) ಮತ್ತು (ಪೂರ್ಣವಾಚಕ) . ಸ್ಥಿತಿಯು () ಮಾತನಾಡುವವರ ಸಮಯದ ಗ್ರಹಿಕೆಯ ಕುರಿತು ಹೆಚ್ಚಿನ ಮಾಹಿತಿ ನೀಡುತ್ತದೆ. ; (ಗತಿಸೂಚಕ ಸ್ಥಿತಿ)ಗತಿಸೂಚಕ ಸ್ಥಿತಿಯು ಸಹಾಯಕ ರೂಪ ಮತ್ತು ಪದಕೋಶೀಯ ಕ್ರಿಯಾಪದ - ಪ್ರತ್ಯಯ ರೂಪವನ್ನು ಹೊಂದಿರುತ್ತದೆ. ಉದಾಹರಣೆಗಳು: ", , ; , , ' !' " " , ." ಗುಣಲಕ್ಷಣದ ಅಂಶಗಳು ರೀತಿಸೂಚಕಗಳನ್ನು ಹೊಂದಿರುವ ಕ್ರಿಯಾಪದ ಪದಗುಚ್ಛಗಳಲ್ಲಿ ಗತಿಸೂಚಕ ಧಾತುರೂಪದ ಸ್ಥಿತಿಯನ್ನು ( ) ಕಾಣಬಹುದು. ", , ..., , ." ಆದರೂ, ಕಾಲರೂಪ ಹೊಂದಿರದ - ಪ್ರತ್ಯಯ ರೂಪಗಳು ಗತಿಸೂಚಕ ಸ್ಥಿತಿ ಹೊಂದಿರುವುದಿಲ್ಲ. " , , , ..." " , ...." ಕ್ರಿಯಾಪದ ಪದಗುಚ್ಛದಲ್ಲಿರುವ ""- ಧಾತುಅರ್ಥವಾಚಿ ರೂಪಗಳೊಂದಿಗೆ ಗತಿಸೂಚಕ ಸ್ಥಿತಿಯನ್ನು ಸಂಯೋಜಿಸಬಹುದು. " ."; ಪೂರ್ಣವಾಚಕ ಸ್ಥಿತಿ (ವರ್ತಮಾನಕಾಲದಲ್ಲಿ ಪೂರ್ಣಗೊಂಡ ಕಾರ್ಯ)ಪದಕೋಶೀಯ ಕ್ರಿಯಾಪದದ ಸಹಾಯಕ "" ಮತ್ತು ಪದಕೋಶೀಯ ಕ್ರಿಯಾಪದದ "-" ಕೃದಂತ ರೂಪದ ಮೂಲಕ (ಪೂರ್ಣವಾಚಕ) ಸ್ಥಿತಿಯ ರಚನೆಯಾಗುತ್ತದೆ. ಸದ್ಯದ ಕ್ಷಣವೂ ಸೇರಿದಂತೆ ನಿರ್ದಿಷ್ಟ ಕಾಲಾವಧಿಯನ್ನು ಇದು ನಿರೂಪಿಸುತ್ತದೆ. ಇವರಡೂ ವಾಕ್ಯಗಳನ್ನು ಹೋಲಿಸಿ ನೋಡಿ: " ' " ಹಾಗೂ " ' ." ಬೇಸಿಗೆ ಕಾಲವು ಇನ್ನೂ ಮುಗಿದಿಲ್ಲವೆಂಬುದನ್ನು ಎರಡನೆಯ ವಾಕ್ಯವು ಸೂಚಿಸುತ್ತದೆ.ಗುಣಲಕ್ಷಣಗಳ ಅಂಶಗಳು ಪೂರ್ಣವಾಚಕ ಸ್ಥಿತಿಯು ರೀತಿಸೂಚಕ ಕ್ರಿಯಾಪದಗಳೊಂದಿಗೆ ಸೇರಿಸಬಹುದು. " ( (ಭಾವಾರ್ಥ ರೀತಿಸೂಚಕ)) ( (ಪೂರ್ಣವಾಚಕ)) -." ಪೂರ್ಣವಾಚಕ ಸ್ಥಿತಿಯನ್ನು - ಮತ್ತು -ಧಾತ್ವರ್ಥವಾಚಿ(ಕೇವಲ ಕ್ರಿಯಾರ್ಥ ಸೂಚಿಸುವ ಧಾತು) ರೂಪಗಳೊಂದಿಗೆ ಸಂಯೋಗ ಮಾಡಬಹುದು. " , ." " , ." ಅಂತಿಮವಾಗಿ, ಗತಿಸೂಚಕ ಮತ್ತು ಪೂರ್ಣವಾಚಕ ಇವೆರಡೂ ಸ್ಥಿತಿಗಳನ್ನು ಕ್ರಿಯಾಪದ ಪದಗುಚ್ಛದಲ್ಲಿ ಸೇರಿಸಬಹುದು: "' ." ==== ಕರ್ತರಿ/ಕರ್ಮಣಿ ಪ್ರಯೋಗದ ರೂಪ(ಕರ್ತೃವಿಗೂ ಕ್ರಿಯೆಗೂ ಸಂಬಂಧ ರೂಪಿಸುವ ಕ್ರಿಯಾರೂಪಗಳಲ್ಲಿ ಒಂದು) ==== ಕರ್ಮಣಿ ಪ್ರಯೋಗವು ( ) ಘಟನೆಯೊಂದರಲ್ಲಿ ವಿವಿಧ ಭಾಗವಹಿಸುವವರ ಪಾತ್ರಗಳ ಕುರಿತು ಮಾಹಿತಿ ನೀಡುತ್ತದೆ. ಇದು ಸಹಾಯಕ ಕ್ರಿಯಾಪದ "" ಹಾಗೂ ಪದಕೋಶೀಯ ಕ್ರಿಯಾಪದದ "-" ಕೃದಂತದೊಂದಿಗೆ ರಚನೆಯಾಗುತ್ತದೆ. ಉದಾಹರಣೆಗಳು: (ವಾಕ್ಯ) " ." ( (ಕರ್ಮಣಿ ಪ್ರಯೋಗ)) " (""ನ ಭೂತರೂಪ) (- ಕೃದಂತ) ?" ಗುಣಲಕ್ಷಣಗಳು ಭಾವರೀತಿಸೂಚಕ ಕ್ರಿಯಾಪದಗಳು ಕರ್ಮಣಿ ಪ್ರಯೋಗದಲ್ಲಿ ಸಂಭವಿಸಬಹುದು. " ' , ( (ಭಾವದ ರೀತಿಸೂಚಕ)) ( (ಕರ್ಮಣಿ ಪ್ರಯೋಗ)) ...." "-"ನಂತಹ ಕಾಲರೂಪವಲ್ಲದ ಕ್ರಿಯಾಪದ ರೂಪಗಳು ಮತ್ತು "-" ಧಾತ್ವರ್ಥವಾಚಿಯೊಂದಿಗೆ(ಕೇವಲ ಕ್ರಿಯಾರ್ಥ ರೂಪಿಸುವ ಧಾತುರೂಪದ ಪದದ) ಕರ್ಮಣಿ ಪ್ರಯೋಗವನ್ನು ಸೇರಿಸಬಹುದು. " — — ." " 80- ." ಗತಿಸೂಚಕ ಮತ್ತು ಪೂರ್ಣವಾಚಕ ಸ್ಥಿತಿಗಳೊಂದಿಗೆ ಕರ್ಮಣಿ ಪ್ರಯೋಗವು ಸೇರಬಹುದು. ( (ಕರ್ಮಣಿ), (ಗತಿಸೂಚಕ)): " . ." ( (ಕರ್ಮಣಿ, (ಪೂರ್ಣವಾಚಕ)): ", , ' . ' ." ==== (ಕ್ರಿಯಾರ್ಥ ರೂಪಿಸುವ ಧಾತುರೂಪ) ==== ಕ್ರಿಯಾಪದ ಪದಗುಚ್ಛವು ಕ್ರಿಯಾರ್ಥ ಸೂಚಿಸುವ ಧಾತುರೂಪವನ್ನೂ ಸಹ ಸೂಚಿಸಬಹುದು. ಇದು 'ಘಟನೆಗಳ ವಾಸ್ತವಿಕ ಅಥವಾ ಅನ್ಯಥಾ ಸ್ಥಿತಿ'ಯನ್ನು ಸೂಚಿಸಬಹುದು. ಇಂಗ್ಲಿಷ್‌ ಭಾಷೆಯಲ್ಲಿ ಮೂರು ವಿಧಗಳ ಧಾತುರೂಪಗಳಿವೆ: (ನಿಶ್ಚಯಾರ್ಥಕ), (ಆಜ್ಞಾರ್ಥಕ) ಮತ್ತು (ಸಂ-ಭಾವನಾರ್ಥಕ) ; (ನಿಶ್ಚಯಾರ್ಥಕ)ಇಂಗ್ಲಿಷ್‌ ಭಾಷೆಯಲ್ಲಿ ನಿಶ್ಚಯಾರ್ಥಕ ರೂಪವು ಸರ್ವೇಸಾಮಾನ್ಯ. ಇದು ವಾಸ್ತವಿಕ ರೂಪದ್ದಾಗಿದ್ದು, ವ್ಯಕ್ತಿ, ಕಾಲರೂಪ, ಸಂಖ್ಯೆ, ಸ್ಥಿತಿ, ಕ್ರಿಯಾರೀತಿಗಳ ವಿಭಿನ್ನ ಆಯ್ಕೆಗಳನ್ನು ಒಳಗೊಂಡಿರುವ ಬಹಳಷ್ಟು ರಚನೆಗಳು ನಿಶ್ಚಯಾರ್ಥಕ ರೂಪದ್ದಾಗಿವೆ. ಉದಾಹರಣೆಗಳು: " ." " 1939."; (ಆಜ್ಞಾಧಾರಕ ರೂಪ) ಆಜ್ಞಾರ್ಥಕ ರೂಪವು ಅವಾಸ್ತವಿಕ ರೂಪವಾಗಿದ್ದು, ನಿರ್ದೇಶನ ನೀಡಲು ಬಳಸಲಾಗುತ್ತದೆ: " , " "' ' . ."; (ಸಂಭಾವನಾರ್ಥಕ ರೂಪ) ಇದು ಸಹ ಅವಾಸ್ತವಿಕ ರೂಪವಾಗಿದ್ದು, ಬೇಡಿಕೆ, ಆಶಯಗಳನ್ನು ಉಲ್ಲೇಖಿಸುತ್ತದೆ. ಕ್ರಿಯಾಪದದ ಆಧಾರರೂಪವನ್ನು ಯಾವುದೇ ರೂಪನಿಷ್ಪತ್ತಿಯಿಲ್ಲದೇ(ರೂಪ ಬದಲಾವಣೆ ಇಲ್ಲದೆ) ಬಳಸುತ್ತದೆ.' ಇಂಗ್ಲಿಷ್‌ನಲ್ಲಿ ಇದು ಬಹಳ ಅಪರೂಪ, "," "," "," "," "," "," "," ಇತ್ಯಾದಿ ಪದಗಳ ನಂತರವೇ ಬಳಸಲಾಗುತ್ತದೆ. ಉದಾಹರಣೆಗಳು: " . ." "' ,' ." ಗುಣಲಕ್ಷಣಗಳು ಸಂಭಾವನಾಸೂಚಕವಾದ ಸಹವರ್ತಿಗಳ ನಂತರ ಸಂಭಾವನಾರ್ಥಕಗಳನ್ನು ಬಳಸಬಹುದು. " ." ಅನಿವಾರ್ಯತೆಯ ಸೂಚನೆಗಳ ನಂತರವೂ ಸಂಭಾವನಾರ್ಥಕಗಳನ್ನು ಬಳಸಬಹುದು. " ." ಕ್ರಿಯಾಪದ ""ನ ಸಂಭಾವನಾರ್ಥಕ ರೂಪವು ಮೂಲರೂಪ ""ನಂತೆ ಸಂಭವಿಸಬಹುದು. " , ." ತನ್ನ "" ರೂಪದಲ್ಲಿ, ಕಾಲ್ಪನಿಕ ಪರಿಸ್ಥಿತಿ ಸೂಚಿಸಲು ಸಂಭಾವನಾರ್ಥಕವನ್ನು ಬಳಸಲಾಗಿದೆ. "' , , "' ' ." . " , ." === ವಿಶೇಷಣಗಳು === ಕಾರ್ಟರ್‌ ಮತ್ತು ಮೆಕಾರ್ಥಿ ಪ್ರಕಾರ, 'ನಾಮಪದ ಅಥವಾ ಸರ್ವನಾಮವೊಂದಕ್ಕೆ ಸೇರಿಸಲಾದ ಗುಣಗಳು, ಲಕ್ಷಣಗಳು ಮತ್ತು ಸ್ಥಿತಿಗಳನ್ನು ವಿಶೇಷಣಗಳು ವಿವರಿಸುತ್ತವೆ.' ನಾಮಪದಗಳು ಮತ್ತು ಕ್ರಿಯಾಪದಗಳಂತೆಯೇ, ವಿಶೇಷಣಗಳನ್ನು ಅದರ ಅಂಶಗಳ ರೂಪದ ಆಧಾರದ ಮೂಲಕ ಗುರುತಿಸಲಾಗದು. ಆದರೂ, ನಾಮಪದಗಳಿಗೆ ಕೆಲವು ಅಂತ್ಯ ಪ್ರತ್ಯಯಗಳನ್ನು ಸೇರಿಸುವುದರ ಮೂಲಕ ವಿಶೇಷಣಗಳ ರಚನೆಯಾಗುತ್ತವೆ. ಉದಾಹರಣೆಗಳು: "-" ("," "," ""), "-" ("," "," ""), "-" ("," "," ""), "-" ("," "," ""), "-" ("," ""). , : ನಾಮಪದಗಳು ಮತ್ತು ಕ್ರಿಯಾಪದಗಳಂತೆ, ಕೆಲವು ಅಪವಾದಗಳಿವೆ: "" ನಾಮಪದವಾಗಬಹುದು, "" ನಾಮಪದವಾಗಿದೆ, "" ನಾಮಪದವಾಗಬಹುದು, "" ಕ್ರಿಯಾಪದವಾಗಿದೆ. ಇತರೆ ವಿಶೇಷಣಗಳಿಗೆ ಅಂತ್ಯ ಪ್ರತ್ಯಯಗಳನ್ನು ಸೇರಿಸಿ ಅಥವಾ ಇನ್ನೂ ಸಾಮಾನ್ಯವಾದ ಒಂದು ಪೂರ್ವಪ್ರತ್ಯಯ ಸೇರಿಸುವುದರ ಮೂಲಕ ವಿಶೇಷಣಗಳನ್ನು ರಚಿಸಬಹುದು: , , , , . ಕ್ರಿಯಾಪದಕ್ಕೆ "" ಪೂರ್ವಪ್ರತ್ಯಯವನ್ನು ಸೇರಿಸುವುದರ ಮೂಲಕ ಹಲವು ವಿಶೇಷಣಗಳನ್ನು ರಚಿಸಬಹುದು: "," "," "."; ಶ್ರೇಣಿಕೃತಗೊಳಿಸುವ(ವಿಂಗಡಿಸುವ) ಸಾಧ್ಯತೆ ವಿಶೇಷಣಗಳು ಎರಡು ರೀತಿಗಳಲ್ಲಿವೆ: ಶ್ರೇಣಿಯಾಗಿಸಬಹುದಾದ ವಿಶೇಷಣಗಳು ( ) ಮತ್ತು ಶ್ರೇಣಿಯಾಗಿಸಲಾಗದ ವಿಶೇಷಣಗಳು (- ) ಶ್ರೇಣಿಯಾಗಿಸಬಹುದಾದ ವಿಶೇಷಣಗಳಲ್ಲಿ, ಅವುಗಳೊಂದಿಗಿನ ಗುಣಗಳು ಅಥವಾ ಸ್ವಭಾವ ಲಕ್ಷಣಗಳು ಹಂತ-ಹಂತಗಳಲ್ಲಿರುತ್ತವೆ. ಉದಾಹರಣೆಗೆ, "" ಎಂಬ ವಿಶೇಷಣಕ್ಕೆ ನಾವು ಹೀಗೆ ಹೇಳಬಹುದು: (ಬಿಸಿಯೇ ಇಲ್ಲ), (ಅತ್ಯಲ್ಪ ಬಿಸಿ), (ಸ್ವಲ್ಪ ಬಿಸಿ), (ಸಾಕಷ್ಟು ಬಿಸಿ), (ಬಹಳ ಬಿಸಿ), (ವಿಪರೀತ ಬಿಸಿ), (ಅಪಾಯಕರವಾಗಿ ಬಿಸಿ), ಇತ್ಯಾದಿ. ಇದರಿಂದಾಗಿ, "" ಎಂಬುದು ಶ್ರೇಣಿಯಾಗಿಸಬಹುದಾದ ವಿಶೇಷಣ. ಶ್ರೇಣಿಯಾಗಿಸಬಹುದಾದ ವಿಶೇಷಣಗಳು ಸಾಮಾನ್ಯವಾಗಿ ವಿರುದ್ಧಾರ್ಥಕ ಪದಗಳನ್ನು ಹೊಂದಿರುತ್ತವೆ: /, /, /, /. ಕೆಲವು ವಿಶೇಷಣಗಳನ್ನು ಶ್ರೇಣಿಯಾಗಿಸಲು ಅಥವಾ ಪರಿವರ್ತನೆ ಮಾಡಲು ಯಾವುದೇ ಆಸ್ಪದವಿರುವುದಿಲ್ಲ. ಇಂತಹವನ್ನು ಶ್ರೇಣಿಯಾಗಿಸಲಾಗದ ವಿಶೇಷಣಗಳು ಎನ್ನಲಾಗಿದೆ. ಉದಾಹರಣೆಗೆ: , , , , (ವಿಶೇಷಣವಾಗಿ), , ಇತ್ಯಾದಿ. ಸಾಂಕೇತಿಕ ಅಥವಾ ಸಾಹಿತ್ಯದ ಭಾಷೆಯಲ್ಲಿ, ಪ್ರಕ್ರಿಯೆಯೊಂದನ್ನು ಒತ್ತಿ ಹೇಳಲು, ಶ್ರೇಣಿಯಾಗಿಸಲಾಗದ ವಿಶೇಷಣವನ್ನು ಕೆಲವೊಮ್ಮೆ ಶ್ರೇಣಿಯಾಗಿಸಬಹುದು ಎಂದು ಪರಿಗಣಿಸಬಹುದಾಗಿದೆ: " ' , ' , , ." ಶ್ರೇಣಿಯಾಗಿಸಲಾಗದ(ವರ್ಗೀಕರಿಸಲಾಗದ) ವಿಶೇಷಣವು ತಾನು ಶ್ರೇಣಿಯಾಗಿಸಬಹುದಾದ ಇನ್ನೊಂದು ಅಧಿಕಾರ್ಥತೆಯಿರಬಹುದು. ಉದಾಹರಣೆಗೆ, ಶಬ್ದಗಳಿಗೆ "" ಎಂಬ ವಿಶೇಷಣವನ್ನು ಅನ್ವಯಿಸಿದಲ್ಲಿ ಅದು 'ಮಂದ' ಅಥವಾ 'ಕಂಪನಶೀಲವಲ್ಲ' ಎಂಬ ಅರ್ಥವನ್ನು ನೀಡಬಹುದು. ಈ ಅರ್ಥದಲ್ಲಿ, ಇದನ್ನು ಶ್ರೇಣಿಯಾಗಿಸಬಹುದಾದ ವಿಶೇಷಣವಾಗಿ ಬಳಸಲಾಗಿದೆ: "... ." ಶ್ರೇಣಿಯಾಗಿಸಬಹುದಾದ ವಿಶೇಷಣಗಳು ಅಧಿಕ ಗುಣಗಳ ತೋರಿಕೆ () ಮತ್ತು ಅತ್ಯುನ್ನತ ಮಟ್ಟ ತೋರುವ ಅಥವಾ ತಮರೂಪಗಳಲ್ಲಿ () ಸಂಭವಿಸಬಹುದು. ಹಲವು ಸಾಮಾನ್ಯ ವಿಶೇಷಣಗಳ ಮೂಲರೂಪಗಳಿಗೆ, "-" (ತರರೂಪ) "-" (ತಮರೂಪ) ಸೇರಿಸಿ ರಚಿಸಬಹುದು: , , ; , , ; , , ಇತ್ಯಾದಿ; ಆದರೂ, ಇತರೆ ವಿಶೇಷಣಗಳಿಗೆ ಅಗತ್ಯ ಶ್ರೇಣಿಗಳನ್ನು ನೀಡಲು "" ಮತ್ತು "" ತರರೂಪ ಮತ್ತು ತಮರೂಪಗಳ ಅಗತ್ಯವಿದೆ: , ; , ; , . ಕೆಲವು ಶ್ರೇಣಿಯಾಗಬಹುದಾದ ವಿಶೇಷಣಗಳ ರೂಪದಲ್ಲಿ ಬದಲಾವಣೆಯುಂಟು: , , ; , , ; , , ; /, , . === (ವಿಶೇಷಣ ಪದಗುಚ್ಛಗಳು) === ಆಕಾರ-ರೂಪಗಳು ವಿಶೇಷಣ ಪದಗುಚ್ಛ ವು ಒಂದೇ ಒಂದು ವಿಶೇಷಣ, ಅಥವಾ, ಪರಿವರ್ತಿತ ಯಾ ಪರಿಪೂರಕಗೊಂಡಿರುವ ಒಂದು ವಿಶೇಷಣವನ್ನು ಹೊಂದಿರಬಹುದು. ವಿಶೇಷಣಗಳು ಸಾಮಾನ್ಯವಾಗಿ ಕ್ರಿಯಾವಿಶೇಷಣ ಪದಗುಚ್ಛಗಳಿಂದ ಪರಿವರ್ತಿತವಾಗಿರುತ್ತವೆ (ಎದ್ದುಕಾಣುವ ಅಕ್ಷರಗಳಲ್ಲಿ ಕ್ರಿಯಾವಿಶೇಷಣ; ವಾಲಿರುವ ಅಕ್ಷರಗಳಲ್ಲಿ ವಿಶೇಷಣ): "... , ..." " , , , ." "... , ..." ವಿಶೇಷಣ ಪದಗುಚ್ಛವು, ವಿಶೇಷಣ, ತದನಂತರ (ಸಾಮಾನ್ಯವಾಗಿ ಉಪಸರ್ಗ ಪದಗುಚ್ಛ ರೂಪದಲ್ಲಿರುವ) ಪರಿಪೂರಕ () ಅಥವಾ ಒಂದು "" ವಾಕ್ಯಾಂಶವನ್ನು ಸಹ ಹೊಂದಬಹುದು. ವಿವಿಧ ವಿಶೇಷಣಗಳಿಗೆ ವಿವಿಧ ಕ್ರಿಯಾರ್ಥಪೂರಕ ಮಾದರಿಗಳ ಅಗತ್ಯವುಂಟು (ವಾಲಿರುವ ಅಕ್ಷರಗಳಲ್ಲಿ ವಿಶೇಷಣ; ಎದ್ದುಕಾಣುವ ಅಕ್ಷರಗಳಲ್ಲಿ ಕ್ರಿಯಾಪೂರಕಗಳು): "... ..." "... , ..." ". ." ವಿಶೇಷಣ ಪದಗುಚ್ಛದಲ್ಲಿರುವ "" ವಾಕ್ಯಾಂಶದ ಉದಾಹರಣೆಗಳು (ವಾಲಿರುವ ಅಕ್ಷರಗಳಲ್ಲಿ ವಿಶೇಷಣ; ಎದ್ದುಕಾಣುವ ಅಕ್ಷರಗಳಲ್ಲಿ ವಾಕ್ಯಾಂಶ): " — ." " ; , ." ವಿಶೇಷಣ ಪದಗುಚ್ಛವು, ಪರಿವರ್ತನ-ಪೂರ್ವವನ್ನು ಕ್ರಿಯಾವಿಶೇಷಣ ಪದಗುಚ್ಛದಿಂದ, ಹಾಗೂ ಪರಿವರ್ತನ-ನಂತರವನ್ನು ಪರಿಪೂರಕದಿಂದ ಜೋಡಿಸಬಹುದು (ವಿಶೇಷಣಗಳು ವಾಲಿದ ಅಕ್ಷರಗಳಲ್ಲಿ ಹಾಗೂ ಪರಿಪೂರ್ವಕವನ್ನು ಎದ್ದುಕಾಣುವ ಅಕ್ಷರಗಳಲ್ಲಿ): " ." (ಗುಣಸೂಚಕ ಮತ್ತು ಆಖ್ಯಾತಕ) ವಿಶೇಷಣ ಪದಗುಚ್ಛವು ನಾಮಪದ ಅಥವಾ ಸರ್ವನಾಮವನ್ನು ಬದಲಿಸಿದಾಗ ಅದು ಗುಣಸೂಚಕ () ಆಗುತ್ತದೆ (ಎದ್ದುಕಾಣುವ ಅಕ್ಷರಗಳಲ್ಲಿ ವಿಶೇಷಣ ಪದಗುಚ್ಛ; ವಾಲಿರುವ ಅಕ್ಷರಗಳಲ್ಲಿ ನಾಮಪದ): " , ." " : " ವಾಕ್ಯದ ಆಖ್ಯಾತದಲ್ಲಿರುವ ವಿಶೇಷ ಗುಣವಾಚಕ () ವಿಶೇಷಣ ಪದಗುಚ್ಛವು ಸಂಭವಿಸಿದಲ್ಲಿ ಅದು ಆಖ್ಯಾತ () ಎನ್ನಲಾಗಿದೆ (ವಿಶೇಷಣ ಪದಗುಚ್ಛವು ಎದ್ದುಕಾಣುವ ಅಕ್ಷರಗಳಲ್ಲಿ): ", , ' ," ; " ..." " ' ." === (ಕ್ರಿಯಾವಿಶೇಷಣಗಳು) === ಕಾರ್ಟರ್‌ ಮತ್ತು ಮೆಕಾರ್ಥಿ ಪ್ರಕಾರ, ಕ್ರಿಯಾವಿಶೇಷಣಗಳು 'ವಿಶಾಲ ತಳಹದಿಯ ಮೇಲೆ ಕಾರ್ಯಗಳನ್ನು ಮಾಡಬಲ್ಲ ಪದಗಳ ವರ್ಗವಾಗಿವೆ. ಸಮಯ, ನಡವಳಿಕೆ, ಸ್ಥಳ, ಶ್ರೇಣಿ ಮತ್ತು ಘಟನೆಯ ಪುನರಾವರ್ತನ, ಕ್ರಿಯೆ ಅಥವಾ ಪ್ರಕ್ರಿಯೆ - ಇವೆಲ್ಲ ಸೂಚಿಸಲು ಕ್ರಿಯಾವಿಶೇಷಣಗಳು ವಿಶಿಷ್ಟವಾಗಿ ಮುಖ್ಯವೆನಿಸಿವೆ.' ಅವುಗಳು ಕ್ರಿಯಾಪದ, ವಿಶೇಷಣ ಅಥವಾ ಇತರೆ ಕ್ರಿಯಾ ವಿಶೇಷಣಗಳನ್ನು ಪರಿವರ್ತಿಸುತ್ತವೆ. ವಿಶೇಷಣಗಳು ಮತ್ತು ಕ್ರಿಯಾವಿಶೇಷಣಗಳು ಆಗಾಗ್ಗೆ ಅದೇ ಪದದಿಂದ ಸೃಷ್ಠಿಯಾಗುತ್ತವೆ. ಅವುಗಳಿಗೆ ಹೊಂದಿಕೊಳ್ಳುವ ವಿಶೇಷಣ ರೂಪಗಳಿಗೆ "-" ಸೇರಿಸುವುದರ ಮೂಲಕ ಕ್ರಿಯಾವಿಶೇಷಣಗಳಲ್ಲಿ ಅಸಂಖ್ಯಾತ ಪದಗಳು ರಚನೆಯಾಗುತ್ತವೆ. ಈ ವಿಶೇಷಣಗಳನ್ನು ಗಮನಿಸಿ: "," "," "." ಕ್ರಿಯಾವಿಶೇಷಣಗಳನ್ನು ರಚಿಸಲು ನಾವು ಇವುಗಳನ್ನು ಬಳಸಬಹುದು: "": "... ." "": " , , ." "": " , " !" ಕ್ರಿಯಾವಿಶೇಷಣಗಳಲ್ಲಿ ಸಾಮಾನ್ಯವಾಗಿ ಕಂಡುಬಂದ ಅಂತ್ಯದ ಪ್ರತ್ಯಯಗಳೆಂದರೆ "-()" ಮತ್ತು "-": "": " ." "": " , , , ..." "": "2 3 , , 1- ." ಕೆಲವು ಕ್ರಿಯಾವಿಶೇಷಣಗಳು ವಿಶೇಷಣಗಳಂತೆಯೇ ರೂಪಗಳನ್ನು ಹೊಂದಿವೆ: "":(ಹೊರಗಡೆ-ಬದಿ) : "'' , ' —' ." : " ; ..." ""(ಸರಳ ನೇರ) : " , , , ." : " " " ... , ..." ಕೆಲವು ಕ್ರಿಯಾವಿಶೇಷಣಗಳು ವಿಶೇಷಣಗಳಿಗೆ ಸಂಬಂಧಿಸಿರುವುದಿಲ್ಲ: "": ". ... . ." "": "... , , , ...." "": "... ! ... , ...?" ಕೆಲವು ಕ್ರಿಯಾವಿಶೇಷಣಗಳು ವಿಶೇಷಣದ ತರರೂಪ ಮತ್ತು ತಮರೂಪಗಳಿಗೆ ರೂಪನಿಷ್ಪತ್ತಿಯಾಗುತ್ತವೆ: "" " , , , ..." ": ' , ." "' , !'" "" " , ." "'' ,' . , ..." " ?" === (ಕ್ರಿಯಾವಿಶೇಷಣ ಪದಗುಚ್ಛಗಳು) === ರೂಪಗಳು ವಾಕ್ಯದೊಳಗೇ ಸಾಮೂಹಿಕ ಕ್ರಿಯಾವಿಶೇಷಣದಂತೆ ವರ್ತಿಸುವ ಪದಗುಚ್ಛವೇ ಕ್ರಿಯಾವಿಶೇಷಣ ಪದಗುಚ್ಛ. ಇನ್ನೊಂದು ರೀತಿಯಲ್ಲಿ ಹೇಳಬೇಕಾದರೆ, ಇದು ಕ್ರಿಯಾಪದ (ಅಥವಾ ಕ್ರಿಯಾಪದ ಪದಗುಚ್ಛ), ವಿಶೇಷಣ (ಅಥವಾ ವಿಶೇಷಣ ಪದಗುಚ್ಛ), ಅಥವಾ ಕ್ರಿಯಾವಿಶೇಷಣವನ್ನು ಪರಿವರ್ತಿಸುತ್ತದೆ. ಕ್ರಿಯಾವಿಶೇಷಣ ಪದಗುಚ್ಛದ ಮುಖ್ಯಪದವು (ರೋಮನ್‌ ಬೋಲ್ಡ್‌ಫೇಸ್‌ ಅಕ್ಷರಗಳಲ್ಲಿದೆ) ಕ್ರಿಯಾವಿಶೇಷಣವಾಗಿದ್ದು, ಇನ್ನೊಂದು ಕ್ರಿಯಾವಿಶೇಷಣದಿಂದ ಪರಿವರ್ತಿತವಾಗಬಹುದು (ಇಟಾಲಿಕ್ಸ್‌ ಬೋಲ್ಡ್‌ಫೇಸ್‌ ಅಕ್ಷರಗಳಲ್ಲಿದೆ): " , ...." " , ." " , , ." ಕ್ರಿಯಾವಿಶೇಷಣದ ಪದಗುಚ್ಛವು "" ಎಂಬ ಕ್ರಿಯಾಪದದ ಪೂರಕದ ಅಂಶವಾಗಬಹುದು. ಅದು ಸಾಮಾನ್ಯವಾಗಿ ಸ್ಥಳವನ್ನು ಸೂಚಿಸುತ್ತದೆ (ಕ್ರಿಯಾವಿಶೇಷಣ ಪದಗುಚ್ಛವು ಎದ್ದುಕಾಣುವ ಅಕ್ಷರಗಳಲ್ಲಿ; ""ನ ರೂಪವು ವಾಲಿರುವ ಅಕ್ಷರಗಳಲ್ಲಿ): "'... .'" "... --- , ..." ಕ್ರಿಯಾವಿಶೇಷಣ ಪದಗುಚ್ಛಗಳು ಆಗ್ಗಿಂದಾಗ್ಗೆ ಕ್ರಿಯಾಪದಗಳ ಪರಿವರ್ತಕಗಳಾಗಿರುತ್ತವೆ: " — ." ", , ." ಕ್ರಿಯಾವಿಶೇಷಣ ಪದಗುಚ್ಛಗಳು ಇತರೆ ವಿಶೇಷಣಗಳು ಮತ್ತು ಇತರೆ ಕ್ರಿಯಾವಿಶೇಷಣಗಳನ್ನು ಆಗಾಗ್ಗೆ ಪರಿವರ್ತಿಸುತ್ತವೆ (ಪರಿವರ್ತಕ ಎದ್ದುಕಾಣುವ ಅಕ್ಷರಗಳಲ್ಲಿ; ಪರಿವರ್ತಿತವಾದದ್ದು ವಾಲಿರುವ ಅಕ್ಷರಗಳಲ್ಲಿ): () " , ." () "' ' ." ಕ್ರಿಯಾವಿಶೇಷಣ ಪದಗುಚ್ಛಗಳು ನಾಮಪದ ಪದಗುಚ್ಛಗಳ (ಅಥವಾ ಸರ್ವನಾಮ ಪದಗುಚ್ಛಗಳ) ಹಾಗೂ ಉಪಸರ್ಗದ ಪದಗುಚ್ಛಗಳ ಪರಿವರ್ತಕಗಳಾಗಬಹುದು (ಕ್ರಿಯಾವಿಶೇಷಣ ಪದಗುಚ್ಛಗಳು ಎದ್ದುಕಾಣುವ ಅಕ್ಷರಗಳಲ್ಲಿ; ಪರಿವರ್ತಿತ ಪದಗುಚ್ಛಗಳು ವಾಲಿರುವ ಅಕ್ಷರಗಳಲ್ಲಿ): ( (ನಾಮಪದ ಪದಗುಚ್ಛ)): " , , ...." ( (ಸರ್ವನಾಮ ಪದಗುಚ್ಛ)): "... , ." ( (ಉಪಸರ್ಗ ಪದಗುಚ್ಛ)): " , ..." ಕ್ರಿಯಾವಿಶೇಷಣಗಳು ಸ್ವರೂಪ ನಿರ್ಣಾಯಕಗಳನ್ನೂ ಸಹ ಪರಿವರ್ತಿಸುತ್ತವೆ (ಪರಿವರ್ತಕಗಳು ಎದ್ದುಕಾಣುವ ಅಕ್ಷರಗಳಲ್ಲಿ; ಪರಿವರ್ತಿತಗಳು ವಾಲಿದ ಅಕ್ಷರಗಳಲ್ಲಿ): " , ." " , ." (ಅಭಿಪ್ರಾಯ ಸೂಚಕಗಳು-ಕಾರ್ಯಚಟುವಟಿಕೆಗಳು) ಕಾರ್ಟರ್‌ ಮತ್ತು ಮೆಕಾರ್ಥಿ ಪ್ರಕಾರ, 'ಒಂದು ಕ್ರಿಯೆ, ಘಟನೆ, ಪ್ರಕ್ರಿಯೆಯ ಕುರಿತು ಸಮಯ, ಸ್ಥಳ, ವಿಧಾನ,ನಡವಳಿಕೆ ಮತ್ತು ಶ್ರೇಣಿ ಕುರಿತು ಮಾಹಿತಿ ನೀಡುವುದರ ಜೊತೆಗೆ, ಕ್ರಿಯಾವಿಶೇಷಣಗಳು ಟೀಕಾ-ಟಿಪ್ಪಣಿಯನ್ನು ಸಹ ಸೂಚಿಸುತ್ತದೆ; ಆ ಇಡೀ ವಾಕ್ಯದತ್ತ ಮಾತನಾಡುವ ವ್ಯಕ್ತಿಯ ಧೋರಣೆ ಮತ್ತು ದೃಷ್ಟಿಕೋನವನ್ನು ಇಲ್ಲಿ ಸೂಚಿಸಬಹುದು.' ಉದಾಹರಣೆಗಳು: " , , ' ." " , ' , ."{1/ ಕ್ರಿಯಾವಿಶೇಷಣದ ಪದಗುಚ್ಛಗಳು ವಾಕ್ಯದಲ್ಲಿರುವ ಎರಡು ವಾಕ್ಯಾಂಶಗಳ ಅಥವಾ ಉಪವಾಕ್ಯಗಳ ನಡುವಿನ ಸಂಬಂಧವನ್ನು ಸೂಚಿಸುತ್ತವೆ. ಇಂತಹ ಕ್ರಿಯಾವಿಶೇಷಣಗಳನ್ನು ಸಾಮಾನ್ಯವಾಗಿ ' (ಸಂಪರ್ಕ ಅಥವಾ ಜೋಡಣಾ ಕ್ರಿಯಾವಿಶೇಷಣಗಳು)' ಎನ್ನಲಾಗುತ್ತದೆ. ಉದಾಹರಣೆ: "... , 1724 ." === (ಉಪಸರ್ಗಗಳು) === ಉಪಸರ್ಗಗಳು ಒಂದು ಸಮಯದಲ್ಲಿ ನಡೆಯುವ ಎರಡು ಘಟನೆಗಳು, ಅಥವಾ, ಇಬ್ಬರು ವ್ಯಕ್ತಿಗಳ, ಅಥವಾ, ಎರಡು ವಸ್ತುಗಳ ನಡುವಿನ ವಿಸ್ತಾರ ಸಂಬಂಧವನ್ನು ನಿರೂಪಿಸುತ್ತವೆ. ಇವು ಸಂಕುಚಿತ ವರ್ಗದ ಅಂಶವಾಗಿರುತ್ತವೆ. ಎರಡು ಅಸ್ತಿತ್ವಗಳ ನಡುವಿನ ಆಮೂರ್ತ ಸಂಬಂಧಗಳನ್ನು ಸಹ ಇದು ನಿರೂಪಿಸುತ್ತವೆ: ಉದಾಹರಣೆಗಳು: ("":) " . ' ." ("":) " . " ," , . ("":) " , , ..." ("" "":) " , , ..." ("":) " , ' ; ." ("":) " ." ಉಪಸರ್ಗಗಳೊಂದಿಗೆ ಉಪಸರ್ಗದ ಪರಿಪೂರಕಗಳಿರುತ್ತವೆ. ಇವು ಸಾಮಾನ್ಯವಾಗಿ ನಾಮಪದಕ್ಕೆ ಸಂಬಂಧಿಸಿದ ಪದಗುಚ್ಛಗಳಾಗಿರುತ್ತವೆ. ಮೇಲಿನ ಉದಾಹರಣೆಗಳಲ್ಲಿ, ಉಪಸರ್ಗದ ಪರಿಪೂರಕಗಳು ಹೀಗಿವೆ: (ಉಪಸರ್ಗ): ""; (ಉಪಸರ್ಗದ ಪರಿಪೂರಕ): " " (ಉಪಸರ್ಗ): ""; (ಉಪಸರ್ಗದ ಪರಿಪೂರಕ): " " (ಉಪಸರ್ಗ): ""; (ಉಪಸರ್ಗದ ಪರಿಪೂರಕ): " "; (ಉಪಸರ್ಗ): ""; (ಉಪಸರ್ಗದ ಪರಿಪೂರಕ): " "; (ಉಪಸರ್ಗ): ""; (ಉಪಸರ್ಗದ ಕ್ರಿಯಾಪದಪರಿಪೂರಕ): " ,"; (ಉಪಸರ್ಗ): ""; (ಉಪಸರ್ಗದ ಪರಿಪೂರಕ): " "; (ಉಪಸರ್ಗ): " "; (ಉಪಸರ್ಗದ ಪರಿಪೂರಕ): "." (ಉಪಸರ್ಗ): ""; (ಉಪಸರ್ಗದ ಪರಿಪೂರಕ): " ." (ಉಪಸರ್ಗ): ""; (ಉಪಸರ್ಗದ ಕ್ರಿಯಾಪದದಪೂರಕ): " "; (ಉಪಸರ್ಗ): ""; (ಉಪಸರ್ಗದ ಪರಿಪೂರಕ): " ." === (ಉಪಸರ್ಗದ ಪದಗುಚ್ಛಗಳು) === ಉಪಸರ್ಗವು ತನ್ನ ಕ್ರಿಯಾರ್ಥಪೂರಕದೊಂದಿಗೆ ಸೇರಿಕೊಂಡಾಗ ಉಪಸರ್ಗದ ಪದಗುಚ್ಛದ ರಚನೆಯಾಗುತ್ತದೆ. (ಕ್ರಿಯಾಪದದೊಂದಿಗೆ ಸಹಕಾರಿಯಾಗಿ ವಾಕ್ಯ ರಚನೆ ಹಾಗು ಕ್ರಿಯೆಯಲ್ಲಿ ಭಾಗಿಯಾಗುವುದು) ಮೇಲಿನ ಉದಾಹರಣೆಗಳಲ್ಲಿ, ಉಪಸರ್ಗದ ಪದಗುಚ್ಛಗಳು ಹೀಗಿವೆ: : " " : " " : " " " " : " ," " " " ." : " ." " " " ." === (ಸಂಬಂಧಾವ್ಯಯಗಳು) === ಕಾರ್ಟರ್‌ ಮತ್ತು ಮೆಕಾರ್ಥಿ ಪ್ರಕಾರ, 'ಸಂಬಂಧಾವ್ಯಯಗಳು; () ಪದಗುಚ್ಛಗಳು, ವಾಕ್ಯಾಂಶಗಳು ಮತ್ತು ವಾಕ್ಯಗಳ ನಡುವೆ ವಿವಿಧ ತಾರ್ಕಿಕ ಸಂಬಂಧಗಳನ್ನು ಸೂಚಿಸುತ್ತವೆ.' ಎರಡು ವಿಧಗಳ ಸಂಬಂಧಾವ್ಯಯಗಳಿವೆ: ಸಮಭಾಗಿತ್ವ ಸ್ಥಾನದ ಸಂಬಂಧಾವ್ಯಯಗಳು ( ) ಮತ್ತು ಅಧೀನಸ್ಥಾನದ ಸಂಬಂಧಾವ್ಯಯಗಳು ( ). (ಸಮಾನಸ್ಥಾನೀಯ) ಸಮಾನಸ್ಥಾನದ ಸಂಬಂಧಾವ್ಯಯಗಳು 'ಸಮರೂಪದ ವ್ಯಾಕರಣ ನಿಯಮಗಳ ಹೊಂದಿರುವ ಅಂಶಗಳನ್ನು' ಜೋಡಿಸುತ್ತವೆ. ಸಂಬಂಧಿತ ಅಂಶಗಳು ಒಂದು ಪೂರ್ವಪ್ರತ್ಯಯದಿಂದ ಹಿಡಿದು ಇಡೀ ವಾಕ್ಯದ ವರೆಗೂ ಇರಬಹುದು. ಉದಾಹರಣೆಗಳು: ( (ಪೂರ್ವಪ್ರತ್ಯಯಗಳು)): " - ." ( (ಪದಗಳು)): "', ' , ' -- ' , ." ( (ಪದಗುಚ್ಛಗಳು)): " ?" ( (ಅಧೀನ ವಾಕ್ಯಾಂಶಗಳು)): " , , . ( (ಸ್ವತಂತ್ರ ವಾಕ್ಯಾಂಶಗಳು)): ", ' , , ' - , ." ( (ವಾಕ್ಯಗಳು)): " . ' ." (ಜತೆಬಳಕೆಯ ಸಂಬಂಧಾವ್ಯಯ) ರಚನೆಗೆ ಬೇಕಾದ ಅಂಶಗಳ ಒಂದು ಜೊತೆಯಾಗಿದೆ, ಇದರಲ್ಲಿ ಪ್ರತಿಯೊಂದು ಅಂಶವೂ ಸುಸಂಘಟಿತವಾಗಬೇಕಾದ ವ್ಯಾಕರಣದ ಅಂಶದೊಂದಿಗೆ ಸಂಬಂಧಿತವಾಗಿದೆ. ಇಂಗ್ಲಿಷ್‌ನಲ್ಲಿ ಸಾಮಾನ್ಯವಾದ ಸಂಬಂಧ-ಪದಗಳು (ಜತೆ-ಜೋಡಿ ಬಳಕೆಯ ಪದಗಳು) ಹೀಗಿವೆ: " ... ": " , , ...." "...; , , ." " ... ": " . . , ." " , , , , , , ' : ; ..." " ... " " — . . ." " , , ." " ... " " ' , , ..., ." "... . , ...." (ಅಧೀನ ಸಂಬಂಧಾವ್ಯಯಗಳು) ಅಧೀನ ಸಂಬಂಧಾವ್ಯಯಗಳು ಕೇವಲ ವಾಕ್ಯಾಂಶಗಳನ್ನು ಒಂದಕ್ಕೊಂದು ಸೇರಿಸುತ್ತವೆ. ತಮ್ಮ ಜೊತೆಗಿರುವ ವಾಕ್ಯಾಂಶವನ್ನು ಒಂದು ಅಧೀನ ಸಂಬಂಧಾವ್ಯಯ ( ) ವನ್ನಾಗಿಸುತ್ತದೆ. ಇಂಗ್ಲಿಷ್‌ನಲ್ಲಿ ಕೆಲವು ಅಧೀನ ಸಂಬಂಧಾವ್ಯಯಗಳು ಹೀಗಿವೆ ( (ಸಮಯಕ್ಕೆ ಸಂಬಂಧಿಸಿ)): , , , , , ; ( (ಕಾರಣಗಳು ಮತ್ತು ಪರಿಣಾಮಗಳು)): , , , , , ; ( (ಪರಿಸ್ಥಿತಿ)): , , , , , , () ಇತ್ಯಾದಿ. ಉದಾಹರಣೆಗಳು: (: ""): " . ( : " "): " , , , ..." (: ""): " , , , ." (: " "): " , ' ." == (ವಾಕ್ಯ ಮತ್ತು ವಾಕ್ಯಾಂಶ ಮಾದರಿಗಳು) == ಪೂರ್ಣಾರ್ಥ ನೀಡುವ ಪದಗಳ ಸಮೂಹಕ್ಕೆ ವಾಕ್ಯವೆನ್ನಲಾಗಿದೆ. ಇಂಗ್ಲಿಷ್‌ ಭಾಷೆಯಲ್ಲಿ ವಾಕ್ಯದ ಮೊದಲ ಅಕ್ಷರವು ಯಾವಾಗಲೂ ದೊಡ್ಡಕ್ಷರದಲ್ಲಿದ್ದು ( ), ಕೊನೆಯ ಪದದ ನಂತರ ಪೂರ್ಣವಿರಾಮ ( ) ಇರುತ್ತದೆ. ವಾಕ್ಯವೇ ವ್ಯಾಕರಣದ ಅತಿದೊಡ್ಡ ಅಂಗವಾಗಿದೆ. ಒಂದು ವಾಕ್ಯಕ್ಕಿಂತಲೂ ಹೆಚ್ಚು ಪಠ್ಯವಿರುವುದು ವ್ಯಾಕರಣಾಲೋಕ ಪರಿಧಿಯ ಬದಲಿಗೆ, ಅದೆಷ್ಟೇ ಚಿಕ್ಕದಾಗಿರಲಿ, ಮಾತುಕತೆ/ಸಲ್ಲಾಪಗಳಂತೆ ಒಂದು ಕಿರು ಅಥವಾ ದೊಡ್ಡ ಪ್ರಬಂಧದ ಪರಿಧಿಗೆ ಸೇರಬಹುದು. ವ್ಯಾಕರಣದ ಪ್ರಮುಖಾಂಶವೆನಿಸಿದ ವಾಕ್ಯಾಂಶಗಳನ್ನು () ವಾಕ್ಯಗಳು ಹೊಂದಿರುತ್ತವೆ. ವಾಕ್ಯಾಂಶವು ಸಾಮಾನ್ಯವಾಗಿ ನಾಮಪದದ ಪದಗುಚ್ಛವಾಗಿರುವ ಕರ್ತೃ, ಹಾಗೂ, ಕರ್ಮಪದ ಅಥವಾ ಪರಿಪೂರಕವನ್ನು ಹೊಂದಿರುವ ಪ್ರತ್ಯಯವೊಂದನ್ನು ಹೊಂದಿರುತ್ತದೆ. ಅವನು ಬರುವನು === (ವಾಕ್ಯಾಂಶ ವಿಧಗಳು) === === (ವಾಕ್ಯಾಂಶ ಸಂಯೋಗಗಳು) === === (ವಾಕ್ಯದ ಪ್ರಧಾನ ಭಾಗವನ್ನು ವಿಸ್ತರಿಸಲು ಬಳಸುವ ಪದಗಳು) === === ಮಾಹಿತಿಯ ಸಕಲಸಿದ್ದತೆ === == ಇಂಗ್ಲಿಷ್‌ ವ್ಯಾಕರಣ ಲೇಖನದ ಇತಿಹಾಸ == ಮೊದಲ ಇಂಗ್ಲಿಷ್‌ ವ್ಯಾಕರಣ ದ ಪಾಂಫ್ಲೆಟ್‌ ಫಾರ್‌ ಗ್ರ್ಯಾಮರ್‌ನ್ನು ವಿಲಿಯಮ್‌ ಬುಲಕರ್‌ ಎಂಬಾತ ರಚಿಸಿದ. ಲ್ಯಾಟಿನ್‌ ಭಾಷೆಯಂತೆಯೇ ಇಂಗ್ಲಿಷ್‌ ಸಹ ನಿಯಮಬದ್ಧವಾಗಿತ್ತೆಂದು ಸಾಧಿಸುವುದು ಇದರ ಉದ್ದೇಶವಾಗಿತ್ತು. 1586ರಲ್ಲಿ ಇದನ್ನು ಪ್ರಕಟಿಸಲಾಯಿತು. ಸುಮಾರು 1534ರಲ್ಲಿ ಪ್ರಕಟಿತ ವಿಲಿಯಮ್‌ ಲಿಲಿಯವರ ಲ್ಯಾಟಿನ್‌ ವ್ಯಾಕರಣ, 'ರುಡಿಮೆಂಟಾ ಗ್ರ್ಯಾಮಾಟಿಕೆಸ್‌'ನ್ನು ಶಾಲೆಗಳಲ್ಲಿ ಬಳಸುವಂತೆ 1542ರಲ್ಲಿ ಏಳನೆಯ ಹೆನ್ರಿ ಅನುಶಾಸನದೊಂದಿಗೆ ಆಜ್ಞೆ ಹೊರಡಿಸಿದ್ದ. ಹಾಗಾಗಿ, ಆ ಕಾಲದಲ್ಲಿ ಇಂಗ್ಲೆಂಡ್‌ನ ಶಾಲೆಗಳಲ್ಲಿ ಅದನ್ನು ಬಳಸಲಾಗುತ್ತಿತ್ತು. ಈ ಲ್ಯಾಟಿನ್‌ ವ್ಯಾಕರಣ ಲೇಖನ ಆಧರಿಸಿ ಬುಲಕರ್‌ ಸಮಗ್ರ ವ್ಯಾಕರಣ ಬರಹ ಸಿದ್ದಪಡಿಸಿದ. ಬುಲಕರ್‌ ಇಂಗ್ಲಿಷ್‌ ಭಾಷೆಯಲ್ಲಿ ತನ್ನ ವ್ಯಾಕರಣ ರಚಿಸಿ, ತನ್ನದೇ 'ಸುಧಾರಿತ ಕಾಗುಣಿತ ವ್ಯವಸ್ಥೆ' ರೂಪಿಸಿದ. ಆದರೂ, ಆತನ ನಂತರ ಹೆಚ್ಚು-ಕಡಿಮೆ ಒಂದು ಶತಮಾನದವರೆಗೂ, ಇಂಗ್ಲಿಷ್‌ ವ್ಯಾಕರಣದ ಬಗೆಗಿನ ಹಲವು ಲೇಖನಗಳು ಲ್ಯಾಟಿನ್‌ ಭಾಷೆಯಲ್ಲೇ ಬರೆಯಲಾಗುತ್ತಿತ್ತು, ಏಕೆಂದರೆ ಲೇಖಕರು ತಮ್ಮ ಪಾಂಡಿತ್ಯ ಮೆರೆಯಲು ಇಚ್ಛಿಸುತ್ತಿದ್ದರು. ಸುಮಾರು 1685ರಲ್ಲಿ ಪ್ರಕಟಗೊಂಡ ಕ್ರಿಸ್ಟೊಫರ್‌ ಕೂಪರ್‌ನ 'ಗ್ರ್ಯಾಮೆಟಿಕಾ ಲಿಂಗ್ವೇ ಆಂಗ್ಲಿಕನೆ' ಲ್ಯಾಟಿನ್ ಭಾಷೆಯಲ್ಲಿ ರಚಿಸಿದ ಕೊನೆಯ ಇಂಗ್ಲಿಷ್‌ ವ್ಯಾಕರಣ ಲೇಖನವಾಗಿತ್ತು.ಇತ್ತೀಚಿನ 19ನೆಯ ಶತಮಾನದ ಕಾಲದಲ್ಲಿಯೂ ಸಹ, ಪ್ರಾಚೀನ ಗ್ರೀಕ್‌ ಮತ್ತು ಲ್ಯಾಟಿನ್‌ ವ್ಯಾಕರಣಕ್ಕಿಂತಲೂ ಇಂಗ್ಲಿಷ್‌ ವ್ಯಾಕರಣ ಭಿನ್ನವಾಗಿದೆ ಎಂದು ಸಾಧಿಸಲು, ಜನಪ್ರಿಯ ಇಂಗ್ಲಿಷ್‌ ವ್ಯಾಕರಣದ ಕರ್ತೃ ಲಿಂಡ್ಲೆ ಮರ್ರೆ 'ವ್ಯಾಕರಣದ ಆಧಾರ ಗ್ರಂಥದ ಸಾಕ್ಷ್ಯ'ಗಳನ್ನು ಉಲ್ಲೇಖಿಸಬೇಕಾಯಿತು. == ಇಂಗ್ಲಿಷ್‌ ವ್ಯಾಕರಣದ ಇತಿಹಾಸ == == ಇದನ್ನೂ ನೋಡಿ == (ಇಂಗ್ಲಿಷ್‌ ಕ್ರಿಯಾಪದಗಳು) (ಸಂಭಾವನಾ ವಾಕ್ಯ) (ವಾಕ್ಯದ ಮೊದಲ ಅಕ್ಷರವನ್ನು ದೊಡ್ಡದಾಗಿಸುವುದು) (ಇಂಗ್ಲಿಷ್‌ ವ್ಯಾಕರಣದಲ್ಲಿನ ವಿವಾದಗಳು) (ಇಂಗ್ಲಿಷ್‌ ನಾಮಪದ ಪದಗುಚ್ಛ) (ಇಂಗ್ಲಿಷ್‌ ಪೂರ್ವ ಪ್ರತ್ಯಯಗಳು) (ವ್ಯಾಕರಣ ಪರಿಶೀಲಕ) (ಧಾತುರೂಪದ ಸಮಾನ) == ಉಲ್ಲೇಖಗಳು ಮತ್ತು ಪರಾಮರ್ಶೆಗಳು == == ಗ್ರಂಥಸೂಚಿ == === (ವ್ಯಾಕರಣ ಗ್ರಂಥಗಳು) === , ; , ; , ; , ; , (1999). . . 1203. 0582237254. {{ }}: " " ()CS1 : : () , ; , (2006). : . . . 984. 0521674395.{{ }}: CS1 : : () -, ; -, (1998). : / ' , 2nd . & . . 854. 0838447252.{{ }}: CS1 : : () , ; , (.). . . . 464. 0192800876.{{ }}: CS1 : : () , (1883). , : , , , , -. : . . . , (2003, 1818). ( ). . . 256. 0198605080. {{ }}: : |= () , . (1978; 1931, 1935). : ( ) & (). . . 1045. 0930454030. {{ }}: : |= () , (1996). . : . . 672. 0198612508. , (1990). ' . . . 496. 0582059712. , . . . (2004). , 3rd. . : . . 700. 0340761679. ಹಡ್ಲ್‌ಸ್ಟನ್, ರಾಡ್ನೀ ಡಿ. (1984) ಇಂಟ್ರೊಡಕ್ಷನ್‌ ಟು ದಿ ಗ್ರ್ಯಾಮರ್‌ ಆಫ್‌ ಇಂಗ್ಲಿಷ್‌ . ಕೇಂಬ್ರಿಡ್ಜ್‌ : ಕೇಂಬ್ರಿಡ್ಜ್‌ ಯುನಿವರ್ಸಿಟಿ ಪ್ರೆಸ್‌. ಹಡ್ಲ್‌ಸ್ಟನ್‌, ರಾಡ್ನೀ ಡಿ. (1988) ಇಂಗ್ಲಿಷ್‌ ಗ್ರ್ಯಾಮರ್‌: ಆನ್ ಔಟ್ಲೈನ್‌ . ಕೇಂಬ್ರಿಡ್ಜ್‌ : ಕೇಂಬ್ರಿಡ್ಜ್‌ ಯುನಿವರ್ಸಿಟಿ ಪ್ರೆಸ್‌. , .; , ., . (2002). . . . 1860. 0521431468. , .; , . (2005). ' . . . 320. 0521612888.{{ }}: CS1 : : () ಜೆಸ್ಪರ್ಸೆನ್‌, ಆಟೊ. (1909-1949). ಎ ಮಾಡರ್ನ್‌ ಇಂಗ್ಲಿಷ್‌ ಗ್ರ್ಯಾಮರ್‌ ಆನ್‌ ಹಿಸ್ಟಾರಿಕಲ್‌ ಪ್ರಿನ್ಸಿಪಲ್ಸ್‌ (ಸಂಪುಟಗಳು. 1-7 ಹೈಡೆಲ್ಬರ್ಗ್‌: ಸಿ. ವಿಂಟರ್‌. , (1933). : 25th , 1987. : . . 400. 0415104408. , (1756). " : , ". : 7. : . . , . (2006). : , , 5th . . . 336. 0321397231. , .; , . (2008). (8th ). . . 453. 0205626904.{{ }}: CS1 : : () , (2002). , 3rd . : . . 352. 0195138406. ಕ್ವಿರ್ಕ್‌, ರಾಂಡಾಲ್ಫ್‌, ಗ್ರೀನ್‌ಬಾಮ್‌, ಸಿಡ್ನಿ; ಲೀಚ್‌, ಜಿಯೊಫ್ರಿ; ಮತ್ತು ಸ್ವಾರ್ಟ್‌ವಿಕ್‌, ಜ್ಯಾನ್‌. 1972). ಎ ಗ್ರ್ಯಾಮರ್‌ ಆಫ್‌ ಕಂಟೆಂಪೊರರಿ ಇಂಗ್ಲಿಷ್‌ . ಹಾರ್ಲೋ: ಲಾಂಗ್ಮನ್‌. , (1985). . : . . 1779. 0582517346. ಸ್ಟ್ರ್ಯಾಂಗ್‌, ಬಾರ್ಬರಾ ಎಂ. ಹೆಚ್‌. (1968) ಮಾಡರ್ನ್‌ ಇಂಗ್ಲಿಷ್‌ ಸ್ಟ್ರಕ್ಚರ್‌ (2ನೆಯ ಆವೃತ್ತಿ.) ಲಂಡನ್‌: ಅರ್ನೊಲ್ಡ್‌. ಝ್ಯಾಂಡ್‌ವೂರ್ಟ್‌, ಆರ್‌. ಡಬ್ಲ್ಯೂ. (1972) ಎ ಹ್ಯಾಂಡ್‌ಬುಕ್‌ ಆಫ್‌ ಇಂಗ್ಲಿಷ್‌ ಗ್ರ್ಯಾಮರ್‌ (2ನೆಯ ಆವೃತ್ತಿ.) ಲಂಡನ್‌: ಲಾಂಗ್ಮನ್ಸ್‌. === ಪ್ರಬಂಧಗಳು === ಆಡಮ್ಸ್‌, ವ್ಯಾಲೆರೀ. (1973). ಆನ್‌ ಇಂಟ್ರೊಡಕ್ಷನ್‌ ಟು ಮಾಡರ್ನ್‌ ಇಂಗ್ಲಿಷ್‌ ವರ್ಡ್‌ ಫಾರ್ಮೆಷನ್‌ . ಲಂಡನ್‌: ಲಾಂಗ್ಮನ್‌. ಬಾರ್‌, ಲಾರೀ. (1983). ಇಂಗ್ಲಿಷ್‌ ವರ್ಡ್‌-ಫಾರ್ಮೆಷನ್‌ . ಕೇಂಬ್ರಿಡ್ಜ್‌ : ಕೇಂಬ್ರಿಡ್ಜ್‌ ಯುನಿವರ್ಸಿಟಿ ಪ್ರೆಸ್‌. ಹ್ಯಾಲಿಡೆ, ಎಂ. ಎ. ಕೆ. (1985/94). ಸ್ಪೊಕೆನ್‌ ಅಂಡ್‌ ರಿಟೆನ್‌ ಲ್ಯಾಂಗ್ವೇಜ್‌ . ಡೀಕಿನ್‌ ಯುನಿವರ್ಸಿಟಿ ಪ್ರೆಸ್‌. ಹಡ್ಲ್‌ಸ್ಟನ್‌, ರಾಡ್ನೀ ಡಿ. (1976). ಆನ್‌ ಇಂಟ್ರೊಡಕ್ಷನ್‌ ಟು ಇಂಗ್ಲಿಷ್‌ ಟ್ರ್ಯಾನ್ಸ್‌ಫರ್ಮೇಷನಲ್‌ ಸಿಂಟ್ಯಾಕ್ಸ್‌ . ಲಾಂಗ್ಮನ್‌. , . (2009). : . . . 352. 0521113954. , (1982). . : . . 244. 0226398773. ಕ್ರೂಯಿಸಿಂಗಾ, ಇ. (1925). ಎ ಹ್ಯಾಂಡ್‌ಬುಕ್‌ ಆಫ್‌ ಪ್ರೆಸೆಂಟ್‌-ಡೇ ಇಂಗ್ಲಿಷ್‌ . ಉಟ್ರೆಕ್ಟ್‌: ಕೆಮಿಂಕ್‌ ಎನ್‌ ಝೂನ್‌. ಲೀಚ್‌, ಜಿಯೊಫ್ರಿ ಎನ್‌. (1971). ಮೀನಿಂಗ್‌ ಅಂಡ್‌ ದಿ ಇಂಗ್ಲಿಷ್‌ ವರ್ಬ್‌ . ಲಂಡನ್‌: ಲಾಂಗ್ಮನ್‌. ಮರ್ಚಂದ್‌, ಹ್ಯಾನ್ಸ್‌. (1969). ದಿ ಕ್ಯಾಟಗೊರೀಸ್‌ ಅಂಡ್‌ ಟೈಪ್ಸ್‌ ಆಫ್‌ ಪ್ರೆಸೆಂಟ್‌-ಡೇ ಇಂಗ್ಲಿಷ್‌ ವರ್ಡ್‌-ಫಾರ್ಮೆಷನ್‌ (2ನೆಯ ಆವೃತ್ತಿ). ಮೂಂಚೆನ್‌: ಸಿ. ಹೆಚ್‌‌. ಬೆಕ್‌. ಮೆಕಾಲೀ, ಜೇಮ್ಸ್‌ ಡಿ. (1998). ದಿ ಸಿಂಟ್ಯಾಕ್ಟಿಕ್ ಫೆನೊಮೆನಾ ಆಫ್‌ ಇಂಗ್ಲಿಷ್‌ (2ನೆಯ ಆವೃತ್ತಿ.). ಶಿಕಾಗೊ: ದಿ ಯುನಿವರ್ಸಿಟಿ ಆಫ್‌ ಶಿಕಾಗೊ ಪ್ರೆಸ್‌. ಪಾಮರ್‌, ಎಫ್‌. ಆರ್‌. (1974). ದಿ ಇಂಗ್ಲಿಷ್‌ ವರ್ಬ್‌ . ಲಂಡನ್‌: ಲಾಂಗ್ಮನ್‌. ಪಾಮರ್‌, ಎಫ್‌. ಆರ್‌. (1979). ಮೋಡಲಿಟಿ ಅಂಡ್‌ ದಿ ಇಂಗ್ಲಿಷ್‌ ಮೋಡಲ್ಸ್‌ . ಲಂಡನ್‌: ಲಾಂಗ್ಮನ್‌. ಪ್ಲ್ಯಾಗ್‌, ಇಂಗೊ. (2003). ವರ್ಡ್-ಫಾರ್ಮೆಷನ್‌ ಇನ್‌ ಇಂಗ್ಲಿಷ್‌ . ಕೇಂಬ್ರಿಡ್ಜ್‌ : ಕೇಂಬ್ರಿಡ್ಜ್‌ ಯುನಿವರ್ಸಿಟಿ ಪ್ರೆಸ್‌. ಷೂರ್ವೆಗ್ಸ್‌, ಗಸ್ಟಾವ್‌. (1959). ಪ್ರೆಸೆಂಟ್‌ ಡೇ ಇಂಗ್ಲಿಷ್‌ ಸಿಂಟ್ಯಾಕ್ಸ್‌: ಎ ಸರ್ವೇ ಆಫ್‌ ಸೆಂಟೆನ್ಸ್‌ ಪ್ಯಾಟರ್ನ್ಸ್‌ . ಲಂಡನ್‌: ಲಾಂಗ್ಮನ್ಸ್‌‌. == ಬಾಹ್ಯ ಕೊಂಡಿಗಳು == ಇಂಗ್ಲಿಷ್‌ ಗ್ರ್ಯಾಮರ್‌, ಇಂಗ್ಲಿಷ್‌ ಭಾಷೆಯ ವಿಕಿಬುಕ್‌ ಎ ಫ್ರೆಂಡ್ಲಿ ಗ್ರ್ಯಾಮರ್‌ ಆಫ್‌ ಇಂಗ್ಲಿಷ್‌ ರಾಬರ್ಟ್‌ ಡಿ ಬ್ಯೊಗ್ರಾಂಡ್‌ ಅವರಿಂದ ಮಾಡರ್ನ್‌ ಇಂಗ್ಲಿಷ್‌ ಗ್ರ್ಯಾಮರ್‌ ಡೇನಿಯಲ್‌ ಕೀಯಸ್‌ ಅವರಿಂದ ದಿ ಅಮೆರಿಕನ್‌ ಹೆರಿಟೇಜ್‌ ಬುಕ್‌ ಆಫ್ ಇಂಗ್ಲಿಷ್‌ ಯುಸೇಜ್‌. 2007-12-26 ವೇಬ್ಯಾಕ್ ಮೆಷಿನ್ ನಲ್ಲಿ. ಬೊಸ್ಟನ್‌: ಹಾಟನ್‌ ಮಿಫ್ಲಿನ್‌, 1996. [ಮುದ್ರಿಸಿದ ದಿನಾಂಕ]. ದಿ ಇಂಟರ್ನೆಟ್‌ ಗ್ರ್ಯಾಮರ್‌ ಆಫ್‌ ಇಂಗ್ಲಿಷ್‌. ಅಡ್ಜೆಕ್ಟಿವ್ಸ್‌, ಕಾಂಪೌಂಡ್ಸ್‌ ಅಂಡ್‌ ವರ್ಡ್ಸ್‌ 2009-06-12 ವೇಬ್ಯಾಕ್ ಮೆಷಿನ್ ನಲ್ಲಿ. (ಲಾರೀ ಬಾರ್‌)